पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ತಟ್ಟೆ शब्दाचा अर्थ आणि समानार्थी शब्द आणि प्रतिशब्दांसह उदाहरणे.

ತಟ್ಟೆ   ನಾಮಪದ

अर्थ : ಊಟಮಾಡುವುದಕ್ಕೆ ಉಪಯೋಗಿಸುವ ಒಂದು ತೆಳುವಾದ ಅಥವಾ ಆಳವಿಲ್ಲ ಪಾತ್ರೆ

उदाहरणे : ತಾಯಿ ಮಕ್ಕಳಿಗೆ ಹರಿವಾಣದಲ್ಲಿ ಊಟವನ್ನು ತಿನ್ನಿಸುತ್ತಿದ್ದಾಳೆ.

समानार्थी : ತಾಟು, ಥಾಲಿ, ಹರಿವಾಣ


इतर भाषांमध्ये अनुवाद :

भोजन करने का एक छिछला बर्तन।

माँ बच्चे को थाली में खाना खिला रही है।
थरिया, थाली, पिठर, पिठरक, पिठरी, पिठारका

Dish on which food is served or from which food is eaten.

plate

अर्थ : ಒಂದು ಪ್ರಕಾರದ ಚಿಕ್ಕ ಪಾತ್ರೆ

उदाहरणे : ಅಮ್ಮ ತಿನ್ನಲು ಒಂದು ತಟ್ಟೆಯಲ್ಲಿ ಪಕೋಡವನ್ನು ಕೊಟ್ಟರು.

समानार्थी : ತಾಟು, ಪ್ಲೇಟು, ಪ್ಲೇಟ್


इतर भाषांमध्ये अनुवाद :

एक प्रकार का छोटा बरतन।

माँ ने खाने के लिए प्लेट में पकौड़े दिए।
प्लेट

Dish on which food is served or from which food is eaten.

plate

अर्थ : ಯಾವುದಾದರು ವಸ್ತುಗಳನ್ನು ತೂಕಮಾಡುವ ಒಂದು ಉಪಕರಣ ಅದರಲ್ಲಿ ಒಂದು ತಕ್ಕಡಿಯ ಕೋಲುಹಿಡಿಕೆಯ ತುದಿಯಲ್ಲಿ ಎರಡು ತಟ್ಟೆಗಳು ನೇತಾಡುತ್ತಿರುತ್ತವೆ

उदाहरणे : ರೈತರು ದವಸಧಾನ್ಯಗಳನ್ನು ತೂಕಮಾಡಲು ತಕ್ಕಡಿಯನ್ನು ಉಪಯೋಗಿಸುತ್ತಾರೆ.

समानार्थी : ತಕ್ಕಡಿ, ತಕ್ಕಡೆ, ತುಲಾ ಪಾತ್ರೆ, ತೂಕಮಾಡುವ ಯಂತ್ರ, ತ್ರಾಸು, ಸಣ್ಣ ತಕ್ಕಡಿ


इतर भाषांमध्ये अनुवाद :

कोई वस्तु आदि तौलने का एक उपकरण जिसमें एक डाँड़ी के दोनों सिरों पर दो पल्ले लटकते रहते हैं।

किसान अनाज़ आदि तौलने के लिए तराजू रखते हैं।
काँटा, कांटा, तक, तकड़ी, तखरी, तराजू, तुला, तुला यंत्र, धट

A scale for weighing. Depends on pull of gravity.

balance

अर्थ : ತಕ್ಕಡಿಯ ತಟ್ಟೆ

उदाहरणे : ಅವನು ತೂಕ ಮಾಡುವಾಗ ಒಂದು ತಟ್ಟೆಯಲ್ಲಿ ಅಳತೆಯ ಬೊಟ್ಟು,ಮತ್ತೊಂದರಲ್ಲಿ ಸಾಮಾನುಗಳನ್ನು ಇಟ್ಟ.

समानार्थी : ತೂಕದ ತಟ್ಟೆ, ತೂಕದ-ತಟ್ಟೆ


इतर भाषांमध्ये अनुवाद :

तराज़ू का पल्ला।

उसने वजन करने के लिए तराजू के एक पलड़े पर बाट रखा और दूसरे पर सामग्री।
पलड़ा, पला, पल्ला

अर्थ : ಕೆಳಗಿನ ಗೋಡೆ ಮತ್ತು ಅಗಲವಾದ ತಳಹದಿಯ ಒಂದು ಚಿಕ್ಕ ಪಾತ್ರೆ

उदाहरणे : ಅವನು ಬೋಗಣಿಯಲ್ಲಿ ಮೊಳಕೆ ಬರುವಚಿಗುರೊಡೆವ ಕಾಳುಗಳನ್ನು ಇಟ್ಟನು.

समानार्थी : ಕಪ್ಪು, ಕೊಳಗ-ದಪ್ಪಲೆ, ಗ್ಲಾಸು, ಡಬರಿ, ದುಂಡಗಿನ ಸಣ್ಣಪಾತ್ರೆ, ದೊಡ್ಡ ಬಟ್ಟಲು, ಪೇಲೆ, ಬೋಗಣಿ, ಮಣ್ಣಿನ ಬಟ್ಟಲು


इतर भाषांमध्ये अनुवाद :

नीची दीवार और चौड़े पेंदे का एक छोटा बरतन।

उसने कटोरे में अंकुरित चने रखे।
कचोरा, कटोरा, कसोरा, खोरा

चौपाल