अर्थ : ಸಮತಟ್ಟಾದ ಪ್ರದೇಶಕ್ಕಿಂತ ಕೆಳಗಿರುವುದು ಅಥವಾ ಎತ್ತರದ ಪದೇಶದಲ್ಲಿ ಅದಕ್ಕಿಂತ ತೀರಾ ಕೆಳಗಿನ ಪ್ರದೇಶವನ್ನು ಗುರುತಿಸುವುದು
उदाहरणे :
ಬಾರಿ ಮಳೆಯಿಂದಾಗಿ ಕೆಳಗಿನ ಮನೆಗಳೆಲ್ಲಾ ನೀರಿನಿಂದ ಜಲಾವೃತವಾಗಿವೆ.
इतर भाषांमध्ये अनुवाद :
Of relatively low or level country.
lowlandअर्थ : ಕೆಳಗಡೆ ಇರುವಿಕೆ ಅಥವಾ ಕೆಳಗಿನ ಅಥವಾ ಕೆಳಗಿನ ಅವಸ್ಥೆ, ಪದ, ಸ್ಥಿತಿ
उदाहरणे :
ಈ ಬಾಗಿಲಿನ ಕೆಳಗಿನ ಭಾಗ ಮುರಿದಿದೆ. ಊರಿನ ತಗ್ಗಾದ ಪ್ರದೇಶದಲ್ಲಿ ಮನೆಗಳಲ್ಲಿ ಮಳೆ ನೀರು ತುಂಬಿದೆ.
समानार्थी : ಕೆಳಗಿನ
इतर भाषांमध्ये अनुवाद :