अर्थ : ಯಾರೋ ಒಬ್ಬಗೆ ಅಧಿಕಾರ ರೂಪದಲ್ಲಿ ದೃಡವಾಗಿ ಹಲವಾರು ಸವಲತ್ತುಗಳನ್ನು ನಮಗೆ ನೀಡಬೇಕೆಂದು ಹೇಳುವುದು
उदाहरणे :
ಕಾರ್ಮಿಕರ ಕೋರಿಕೆ ಪೂರ್ತಿಯಾಗದ ಕಾರಣ ಅವರು ಸತ್ಯಾಗ್ರಹ ಮಾಡಲು ಪ್ರಾರಂಭಸಿದರು.
समानार्थी : ಕೋರಿಕೆ, ಬೇಡಿಕೆ, ವರಾತ, ಹಕ್ಕೊತ್ತಾಯ
इतर भाषांमध्ये अनुवाद :
अर्थ : ಸಾಲ ಕೊಟ್ಟವನಿಗೆ ತಮ್ಮ ಹಣ ಹಿಂದಿರುಗಿಸುವಂತೆ ಪದೇ-ಪದೇ ಕೇಳುವ ಕ್ರಿಯೆ
उदाहरणे :
ಎಷ್ಟು ತಗಾದೆ ಮಾಡಿದರೂ ಅವನು ನನ್ನ ಹಣ ಹಿಂದಿರುಗಿಸುತ್ತಿಲ್ಲ.
इतर भाषांमध्ये अनुवाद :