अर्थ : ಬಾಯಲ್ಲಿಟ್ಟುಕೊಂಡು ಜಗಿದು ರಸ ಕುಡಿಯಬಹುದಾದ ಹೊಗೆಸೊಪ್ಪಿನ ಎಲೆಗಳಿಂದ ಮಾಡುವ ಒಂದು ಬಗೆಯ ಅಂಟಾದ ಪದಾರ್ಥ
उदाहरणे :
ತಂಬಾಕು ಸೇವಿಸುವುದು ಆರೋಗ್ಯಕ್ಕೆ ಹಾನಿಕರ.
इतर भाषांमध्ये अनुवाद :
अर्थ : ಬೀಡಿ, ಸಿಗರೇಟು ಮೊದಲಾದವುಗಳನ್ನು ಸುಟ್ಟು ಹೊಗೆಯನ್ನು ಕುಡಿಯುವ ಅಥವಾ ಪುಡಿಯ ಜತೆ ತಿನ್ನುವಂತಹ ಹೊಗೆಸೊಪ್ಪಿನ ಸುಟ್ಟಂತಹ ಎಲೆ
उदाहरणे :
ಅವನು ತಂಬಾಕನ್ನು ತಿನ್ನುತ್ತಿದ್ದಾನೆ.
समानार्थी : ಹೊಗೆಸೊಪ್ಪು
इतर भाषांमध्ये अनुवाद :
अर्थ : ಒಂದು ಗಿಡ ಅದರ ಎಲೆ ಅನೇಕ ರೂಪದಲ್ಲಿ ಮದನಶೆಯನ್ನುಂಟು ಮಾಡುವ ಕೆಲಸಕ್ಕೆ ತೆಗೆದುಕೊಳ್ಳುತ್ತಾರೆ
उदाहरणे :
ಅವನು ಹೊಗೆಸೊಪ್ಪಿನ ಬೇಸಾಯವನ್ನು ಮಾಡುತ್ತಾನೆ.
समानार्थी : ಹೊಗೆಸೊಪ್ಪು
इतर भाषांमध्ये अनुवाद :