पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ತಂತು शब्दाचा अर्थ आणि समानार्थी शब्द आणि प्रतिशब्दांसह उदाहरणे.

ತಂತು   ನಾಮಪದ

अर्थ : ದೇಹದ ಯಾವುದೇ ಭಾಗದಿಂದ ಮಿದುಳಿಗಾಗಲಿ ಬೆನ್ನುಹುರಿಗಾಗಲಿ ಸಂವೇದನೆಯನ್ನು ಸಾಗಿಸಬಲ್ಲ ತಂತು ಅಥವಾ ತಂತುಗಳ ಕಂತೆ ಅಥವಾ ಅವುಗಳನ್ನು ರೂಪಿಸಿರುವ ಪದಾರ್ಥ

उदाहरणे : ನರಗಳು ಅನೇಕ ವೇಳೆ ದೇಹದಲ್ಲಿ ಉನ್ಮಾದವನ್ನು ಕೆರಳಿಸುತ್ತವೆ.

समानार्थी : ನರ


इतर भाषांमध्ये अनुवाद :

शरीर में पाई जानेवाली वह कोशिका जो संवेदना लाने या ले जाने का कार्य करती है।

तंत्रिका कोशिकाएँ जाल की तरह आपस में गुँथी होती हैं।
तंत्रिका कोशिका, न्यूरान, न्यूरॉन

A cell that is specialized to conduct nerve impulses.

nerve cell, neuron

अर्थ : ಯಾವುದೋ ಒಂದು ಉದ್ದವಾದ ಮತ್ತು ತುಂಬಾ ತೆಳ್ಳಗಿರುವ ವಸ್ತು

उदाहरणे : ನಾರಿನಿಂದ ಹಗ್ಗವನ್ನು ಹೆಣೆಯುವರು.

समानार्थी : ಎಳೆ, ದಾರ, ನಾರ, ನಾರು, ನೂಲು


इतर भाषांमध्ये अनुवाद :

कोई भी लम्बी और बहुत पतली चीज़।

रेशा एक तरह का तंतु है।
तंतु, तन्तु

चौपाल