पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ಠಸ್ಸೆ शब्दाचा अर्थ आणि समानार्थी शब्द आणि प्रतिशब्दांसह उदाहरणे.

ಠಸ್ಸೆ   ನಾಮಪದ

अर्थ : ಯಾವುದೋ ಒಂದು ಗುರುತಿನ ಮೌಲ್ಯವನ್ನು ಹೊಂದಿದ ಮುದ್ರೆ ಅಥವಾ ಗುರುತಿನ ಮೊಹರು

उदाहरणे : ಹಿಂದಿನ ಕಾಲದಲ್ಲಿ ಸೈನಿಕರಿಗೆ ಮುದ್ರಾವನ್ನು ಒತ್ತುತ್ತಿದ್ದರು.

समानार्थी : ಮುದ್ರಾ, ಮೊಹರು, ಸಿಕ್ಕಾ

अर्थ : ಅಕ್ಷರ, ಚಿನ್ಹೆ, ಹೆಸರು ಮುಂತಾದವುಗಳನ್ನು ಅಚ್ಚಿನಲ್ಲಿ ಮಾಡಿರುವ ಮತ್ತು ಆ ಅಚ್ಚಿಗೆ ಇಂಕನ್ನು ಲೇಪಿಸಿ ಒತ್ತಿದರೆ ಆ ಗುರುತು ಮೂಡುವ ಒಂದು ಬಗೆಯ ವಸ್ತು

उदाहरणे : ಈ ಅರ್ಜಿಗೆ ಮುಖ್ಯ ಗುರುಗಳ ಸಹಿ ಮತ್ತು ಮೊಹರು ಇದೆ.

समानार्थी : ಮುದ್ರೆ, ಮೊಹರು, ಸೀಲು


इतर भाषांमध्ये अनुवाद :

अक्षर, चिह्न, नाम आदि की छाप लेने या उन्हें दबाकर अंकित करने का ठप्पा।

प्रधानाचार्य ने अपने नाम की एक मुहर बनवाई।
अंकक, इस्टाम, छापा, ठप्पा, नक़्श, नक्श, मुद्रा, मुहर, मोहर, सील, स्टांप, स्टाम्प, स्टैंप, स्टैम्प

A block or die used to imprint a mark or design.

stamp

चौपाल