पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ಠಕ್ಕ शब्दाचा अर्थ आणि समानार्थी शब्द आणि प्रतिशब्दांसह उदाहरणे.

ಠಕ್ಕ   ನಾಮಪದ

अर्थ : ಕಣ್ಣು ತಪ್ಪಿಸಿ ವಸ್ತುಗಳನ್ನು ಕದ್ದುಕೊಂಡು ಹೋಗುವ ವ್ಯಕ್ತಿ

उदाहरणे : ಶ್ಯಾಮನ ಮನೆಯಲ್ಲಿ ಕಳ್ಳರು ಕಳ್ಳತನವನ್ನು ಮಾಡಿದ್ದಾರೆ.

समानार्थी : ಅಪಹರಿಸುವವ, ಕಳ್ಳ, ಕಿಸೆ ಕತ್ತರಿಸುವವ, ದುಷ್ಟ


इतर भाषांमध्ये अनुवाद :

वह जो उचककर या आँख बचाकर किसी की वस्तुएँ उठाकर भाग जाता है। दूसरों का माल उठाकर भाग जानेवाला व्यक्ति।

अपनी वस्तुएँ सम्भाल कर रखना, यहाँ चोर-उचक्कों की कमी नहीं है।
अभिहर, अभिहर्ता, उचक्का, उठाईगीर, उठाईगीरा, उड़चक, चाई, चाईं, हथलपका

A thief who grabs and runs.

A purse snatcher.
snatcher

अर्थ : ಕಳ್ಳತನಕಳವು ಮಾಡುವ ವ್ಯಕ್ತಿ

उदाहरणे : ಹಳ್ಳಿಯ ಜನರು ಕಳ್ಳನನ್ನು ಮಾಲುಸಮೇತವಾಗಿ ಹಿಡಿದರು.

समानार्थी : ಅಕ್ರಮ ಸಂಪಾದನೆಗಾರ, ಅಧಶ್ವರ, ಅಪಹರಣಕಾರ, ಅಪಹಾರಕ, ಅಪ್ರಾಮಾಣಿಕ, ಅವಹಾರ, ಅಹಿ, ಆಖನಿಕ, ಒಳಸಂಚುಗಾರ, ಕಟುಕ, ಕದಿಯುವವ, ಕನ್ನಗಾರ, ಕಪಟಿ, ಕಳ, ಕಳ್ಳ, ಕಳ್ಳಕಾಕ, ಕಸಿಕ, ಕೊಲೆಗಾರ, ಕೊಳ್ಳೆ ಹೊಡಕ, ಗ್ಯಾಂಗುಮನಿಶ್ಯಾ, ಚೋರ, ಚೋರಕ, ಟಕ್ಕ, ಡಕಾಯಿತ, ಢಕಾಯಿತ, ತುಡುಗ, ದಗಾಕೋರ, ದರವಡೆಖೋರ, ದರವಡೆಗಾರ, ದರೋಡೆಕಾರ, ದರೋಡೆಕೋರ, ದೋಚುವವ, ಧಾಳಿಕೋರ, ಧಾಳಿಗೋರ, ಧೂರ್ತ, ಸುಲಿಗೆಕೋರ, ಸುಲಿಗೆಗಾರ, ಸೂರೆಕಾರ, ಸ್ತೇನ, ಹರಣಗಾರ


इतर भाषांमध्ये अनुवाद :

A criminal who takes property belonging to someone else with the intention of keeping it or selling it.

stealer, thief

अर्थ : ವ್ಯರ್ಥವಾಗಿ ಆಕಡೆ-ಈಕಡೆ ಸುತ್ತಾಡುವವನು

उदाहरणे : ಪೋಕರಿಗಳ ಜೊತೆ ಸೇರಿ ನಿಮ್ಮ ಮಗನೂ ಪೋಕರಿಯಾಗಿದ್ದಾನೆ.

समानार्थी : ತುಂಟ, ದುಷ್ಟ, ನೀಚ, ಪುಂಡ, ಪೋಕರಿ, ಲುಚ್ಚ


इतर भाषांमध्ये अनुवाद :

वह जो व्यर्थ ही इधर-उधर घूमता रहता है।

आवारों के साथ रहते-रहते आपका लड़का भी आवारा हो गया है।
आवारा, कुत्ता, लुंगाड़ा, लुच्चा

चौपाल