पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ಟೋಪಿ शब्दाचा अर्थ आणि समानार्थी शब्द आणि प्रतिशब्दांसह उदाहरणे.

ಟೋಪಿ   ನಾಮಪದ

अर्थ : ತಲೆಯ ಮೇಲೆ ಹಾಕಿಕೊಳ್ಳುವಂತಹ ಒಂದು ಅರಿವೆ

उदाहरणे : ಶ್ಯಾಮನು ಕೆಂಪು ಬಣ್ಣದ ಟೋಪಿಯನ್ನು ಹಾಕಿಕೊಂಡಿದ್ದಾನೆ.

समानार्थी : ಕುಲಾಯಿ, ಟೊಪ್ಪಿಗೆ, ಶಿರಸ್ತ್ರಾಣ


इतर भाषांमध्ये अनुवाद :

सिर पर पहना जाने वाला एक परिधान जिससे सिर ढका रहता है।

श्याम लाल रंग की टोपी पहने हुए है।
कैप, टोपी

A tight-fitting headdress.

cap

अर्थ : ಹೆಣೆದ ಅಥವಾ ಹೊಲಿದು ಸಿದ್ಧಪಡಿಸಿದ ಒಂದು ತರಹದ ದೊಡ್ಡ ಟೋಪಿ

उदाहरणे : ಮಿಷ್ಟರ್ ಬಿಲ್ಟನ್ ಅವರು ತಮ್ಮ ಕೋಟಿನ ಬಣ್ಣದ್ದೆ ಟೋಪಿ ಧರಿಸಿರುವುದು ಶೋಭಾಯಮಾನವಾಗಿ ಕಾಣುತ್ತಿದೆ.

समानार्थी : ಪರಂಗಿ ಟೋಪಿ, ಹ್ಯಾಟು


इतर भाषांमध्ये अनुवाद :

एक प्रकार की बड़ी टोपी।

मिस्टर बिल्टन के सर पर उनके कोट के रंग का ही टोप सुशोभित था।
टोप, टोपा, हैट

Headdress that protects the head from bad weather. Has shaped crown and usually a brim.

chapeau, hat, lid

चौपाल