पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ಟಿಪ್ಪಣಿ शब्दाचा अर्थ आणि समानार्थी शब्द आणि प्रतिशब्दांसह उदाहरणे.

ಟಿಪ್ಪಣಿ   ನಾಮಪದ

अर्थ : ಯಾವುದೇ ವ್ಯಕ್ತಿ, ವಿಷಯ ಅಥವಾ ಕಾರ್ಯದ ಸಂಬಂಧವಾಗಿ ಮಾಡುವ ವಿಚಾರ ಅಥವಾ ವಿವರಣೆ

उदाहरणे : ಈ ವಿಚಾರವಾಗಿ ನನಗೆ ಯಾವ ಟಿಪ್ಪಣಿಯು ಬೇಕಿಲ್ಲ.

समानार्थी : ವಿವರಣೆ, ವ್ಯಾಖ್ಯಾನ


इतर भाषांमध्ये अनुवाद :

किसी व्यक्ति, विषय अथवा कार्य के संबंध में किया जाने वाला विचार।

मुझे इस विषय में कोई टिप्पणी नहीं करनी है।
टिप्पणी

अर्थ : ಯಾವುದೇ ವಿಷಯದ ಅಥವಾ ಸಂಗತಿಯ ಮುಖ್ಯವಾದ ಅಂಶ ಅಥವಾ ಒಟ್ಟು ವಿವರ ಮಾಹಿತಿಯ ಒಂದು ಸೂತ್ರೀಕರಿಸಿದ ರೂಪ

उदाहरणे : ಈ ಕತೆಯ ಸಾರ ತಪ್ಪು ಮಾಡಿದವನು ಶಿಕ್ಷೆ ಅನುಭವಿಸಲೇಬೇಕು.

समानार्थी : ಸಾರ, ಸಾರಾಂಶ


इतर भाषांमध्ये अनुवाद :

किसी पदार्थ आदि का वास्तविक या मुख्य भाग या गुण।

आम का सार उसका रस होता है।
असलियत, तत्त्व, तत्व, दम, निचोड़, मूल तत्व, मूल-तत्व, मूलतत्व, सत, सत्त, सत्त्व, सत्व, सार, सार तत्त्व, सार तत्व, सार वस्तु

A sketchy summary of the main points of an argument or theory.

abstract, outline, precis, synopsis

अर्थ : ಸಮಾಚಾರ ಪತ್ರದಲ್ಲಿ ಪ್ರಕಟಿಸಿದ ಘಟನೆ ಮುಂತಾದವುಗಳ ಸಂಕ್ಷಿಪ್ತ ವಿವರಣೆ ಅಥವಾ ಅದರ ಸಂಬಂಧವಾಗಿ ಸಂಪಾದಕರು ಬರೆಯುವ ವಿಚಾರ

उदाहरणे : ಸಂಸತ್ ನಲ್ಲಿ ನಡೆದ ಕದನದ ಬಗೆಗೆ ಸಂಪಾದಕರು ಇಂದಿನ ಪ್ರತಿಕೆಯಲ್ಲಿ ಸೊಗಸಾಗಿ ಟಿಪ್ಪಣಿ ಬರೆದಿದ್ದಾರೆ.

समानार्थी : ವಿವರಣೆ, ವ್ಯಾಖ್ಯಾನ


इतर भाषांमध्ये अनुवाद :

समाचार आदि में प्रकाशित घटना आदि का संक्षिप्त विवरण या उसके संबंध में संपादक का विचार।

आज के समाचार पत्र में संसद में हुए हंगामे पर संपादक द्वारा की गई टिप्पणी बहुत ही सशक्त है।
अवचूरी, आलोक, टिप्पणी

अर्थ : ಸ್ಪಷ್ಠೀಕರಣಕ್ಕಾಗಿ ಎಲ್ಲಾ ಮಾಹಿತಿಯನ್ನು ಹೇಳಿರುವುದು

उदाहरणे : ಈ ಗ್ರಂಥದ ಎಲ್ಲಾ ಕಡೆಗಳಲ್ಲೂ ಟಿಪ್ಪಣಿಗಳನ್ನು ನೀಡಿದ್ದಾರೆ.

समानार्थी : ನೋಟ್


इतर भाषांमध्ये अनुवाद :

स्मरण रखने के लिए संक्षिप्त रूप में लिखी हुई पूरक जानकारी या बात।

उसने अपनी पुस्तक में जगह-जगह टिप्पणियाँ लिखी हैं।
टिप्पणी, नोट

A written explanation or criticism or illustration that is added to a book or other textual material.

He wrote an extended comment on the proposal.
comment, commentary

अर्थ : ಯಾವುದೇ ಶಬ್ದವನ್ನು ಅಥವಾ ಸಂಗತಿಯನ್ನು ಮುಖ್ಯ ಪಠ್ಯದಿಂದ ಹೊರತುಪಡಿಸಿ ಸ್ಪಷ್ಟೀಕರಿಸಲು ಅಥವಾ ಸಮರ್ಥಿಸಲು ಅಥವಾ ಹೆಚ್ಚಿನ ತಿಳಿವನ್ನು ಸೂಚಿಸಲು ಮಾಡುವ ಪುಟ್ಟ ಬರಹ

उदाहरणे : ಸಂಶೋಧನೆಗಳಲ್ಲಿ ಟಿಪ್ಪಣಿ ಅಗತ್ಯ.

समानार्थी : ಅಡಿ ಟಿಪ್ಪಣಿ, ನೋಟ್


इतर भाषांमध्ये अनुवाद :

गूढ़ वाक्य आदि का विस्तृत और स्पष्ट अर्थ बतानेवाला छोटा लेख।

इस ग्रंथ के गूढ़ वाक्यों को समझने के लिए जगह-जगह टिप्पणियाँ दी गई हैं।
टिप्पणी

A comment or instruction (usually added).

His notes were appended at the end of the article.
He added a short notation to the address on the envelope.
annotation, notation, note

अर्थ : ಯಾವುದೋ ವಿಚಾರವನ್ನು ಸ್ವಲ್ಪ ವಿಸ್ತಾರವಾಗಿ ಮಾಡುವ ವರ್ಣನೆ

उदाहरणे : ಅವನು ರಾಮಯಣವನ್ನು ಕುರಿತು ಟೀಕೆಯನ್ನು ಬರೆಯುತ್ತಿದ್ದ.

समानार्थी : ಟೀಕೆ, ವಿಮರ್ಶೆ


इतर भाषांमध्ये अनुवाद :

किसी विषय का कुछ विस्तार से किया हुआ वर्णन।

वह रामायण की टीका लिख रहा है।
आदर्श, टीका, तफ़सीर, व्याख्या

ಟಿಪ್ಪಣಿ   ಗುಣವಾಚಕ

अर्थ : ವ್ಯಾಖ್ಯೆ ಮಾಡಲಾಗಿರುವ

उदाहरणे : ಟಿಪ್ಪಣಿಸಿದ ಕವಿತೆಗಳು ಅರ್ಥಮಾಡಿಕೊಳ್ಳಲು ಸುಲಭವಾಗಿರುತ್ತದೆ.

समानार्थी : ಟಿಪ್ಪಣಿಸಿದ, ಟಿಪ್ಪಣಿಸಿದಂತ, ಟಿಪ್ಪಣಿಸಿದಂತಹ


इतर भाषांमध्ये अनुवाद :

जिसकी परिभाषा या व्याख्या की गई हो।

इस पुस्तक की सारी कविताएँ मेरे द्वारा परिभाषित हैं।
परिभाषित

Clearly characterized or delimited.

Lost in a maze of words both defined and undefined.
Each child has clearly defined duties.
defined

चौपाल