पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ಜ್ಞಾನಿ शब्दाचा अर्थ आणि समानार्थी शब्द आणि प्रतिशब्दांसह उदाहरणे.

ಜ್ಞಾನಿ   ನಾಮಪದ

अर्थ : ಯಾವುದೇ ವಿಷಯದಲ್ಲಿ ಒಳ್ಳೆಯ ಜ್ಞಾನವಿರುವವ

उदाहरणे : ಭಾರತ ಮೊದಲಿನಿಂದಲೂ ಜ್ಞಾನಿಗಳ ದೇಶವಾಗಿದೆ

समानार्थी : ಕೋವಿದ, ಪಂಡಿತ, ವಿಜ್ಞಾನಿ


इतर भाषांमध्ये अनुवाद :

वह जिसे किसी चीज का अच्छा ज्ञान हो।

भारत शुरू से ही ज्ञानियों का देश रहा है।
अर्क, अल्लामह, अल्लामा, कोबिद, कोविद, जानकार, ज्ञाता, ज्ञानी, पंडित, भिज्ञ, विद्वान, विवुध, विवेकज्ञ, वेध, वेधा, सुमन

Someone who has been admitted to membership in a scholarly field.

initiate, learned person, pundit, savant

अर्थ : ಯಾರು ವಿದ್ಯಾರ್ಥಿಗಳಿಗೆ ಪಾಠವನ್ನು ಹೇಳಿಕೊಡುತ್ತಾರೋ

उदाहरणे : ಅಧ್ಯಾಪಕ ಮತ್ತು ಶಿಷ್ಯ ಅಥವಾ ವಿದ್ಯಾರ್ಥಿಯ ನಡುವಿನ ಸಂಬಂಧ ಮಧುರವಾಗಿರಬೇಕು.

समानार्थी : ಅಧ್ಯಾಪಕ, ಆಚಾರ್ಯ, ಆಚಾರ್ಯಕ, ಉಪದೇಶಕ, ಉಪದೇಶಿಕ, ಉಪಾಧ್ಯಾಯ, ಗುರು, ಡೀಚರ್, ಪಂಡಿತ, ಪಾಠವನ್ನು ಕಲಿಸುವವ, ಪ್ರವಾಚಕ, ಪ್ರಾಚಾರ್ಯ, ಭೋದಕ, ಮಹೋಪಾಧ್ಯಾಯ, ಮಾರ್ಗದರ್ಶಕ, ಮಾಸ್ಟರ್, ಮೇಸ್ಟ್ರು, ವಾಚಕ, ವಾಜ, ವೇದವನ್ನು ಕಲಿಸುವವ, ಶಿಕ್ಷಕ, ಶಿಕ್ಷಾಗುರು, ಶ್ರೇಷ್ಠಗುರು


इतर भाषांमध्ये अनुवाद :

वह व्यक्ति जो विद्यार्थियों को पढ़ाता है।

अध्यापक और छात्र का संबंध मधुर होना चाहिए।
अध्यापक, आचार्य, आचार्य्य, उस्ताद, गुरु, गुरू, टीचर, पाठक, मास्टर, मुअल्लिम, वक्ता, शिक्षक, स्कंध, स्कन्ध

A person whose occupation is teaching.

instructor, teacher

ಜ್ಞಾನಿ   ಗುಣವಾಚಕ

अर्थ : ಯಾರೋ ಒಬ್ಬರು ಹೆಚ್ಚಾಗಿ ಓದಿರುವರು

उदाहरणे : ಇಂದಿನ ಸಭೆಯಲ್ಲಿ ಹಲವಾರು ವಿದ್ವಾಂಸರು ಬಂದಿದ್ದರು.

समानार्थी : ಕೋವಿದ, ಪಂಡಿತರು, ವಿದ್ವಾಂಸರು, ವಿದ್ವಾನರು


इतर भाषांमध्ये अनुवाद :

जिसने बहुत अधिक विद्या अर्जित की हो।

आज की सभा को कई विद्वान व्यक्तियों ने संबोधित किया।
अभिजात, अभिज्ञ, आलिम, कोविद, जानकार, ज्ञाता, ज्ञानवान, ज्ञानी, पंडित, प्रबुद्ध, बुद्ध, भिज्ञ, युक्तार्थ, विज्ञ, विद्वत्, विद्वान, विशारद, वेत्ता, सुप्रकेत

चौपाल