पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ಜ್ಞಾನವಿಲ್ಲದಂತಹ शब्दाचा अर्थ आणि समानार्थी शब्द आणि प्रतिशब्दांसह उदाहरणे.

ಜ್ಞಾನವಿಲ್ಲದಂತಹ   ಗುಣವಾಚಕ

अर्थ : ಅರಿವನ್ನು ಹೊಂದಿಲ್ಲದಂತಹ

उदाहरणे : ನಾನು ಮೂರ್ಖ ವಿದ್ಯಾರ್ಥಿಗಳಿಗೆ ತಿಳಿವಳಿಕೆಯನ್ನು ನೀಡುತ್ತಾ-ನೀಡುತ್ತಾ ಸುಸ್ತಾದೆ.

समानार्थी : ಅಜ್ಞಾನಿಯಾದ, ಅಜ್ಞಾನಿಯಾದಂತ, ಅಜ್ಞಾನಿಯಾದಂತಹ, ಅರಿವಿಲ್ಲದ, ಅರಿವಿಲ್ಲದಂತ, ಅರಿವಿಲ್ಲದಂತಹ, ಅರಿವಿಲ್ಲದಿರುವಿಕೆ, ಅರಿವಿಲ್ಲದಿರುವಿಕೆಯ, ಅರಿವಿಲ್ಲದಿರುವಿಕೆಯಂತ, ಅರಿವಿಲ್ಲದಿರುವಿಕೆಯಂತಹ, ಜ್ಞಾನವಿಲ್ಲದ, ಜ್ಞಾನವಿಲ್ಲದಂತ, ಮೂರ್ಖನಾದ, ಮೂರ್ಖನಾದಂತ, ಮೂರ್ಖನಾದಂತಹ


इतर भाषांमध्ये अनुवाद :

जिसने न समझा हो।

मैं बेसमझ छात्रों को समझाते-समझाते थक गई।
अनसमझ, अनसमझा, नासमझ, बेसमझ

अर्थ : ಯಾವುದನ್ನು ಸರಿಯಾದ ರೀತಿಯಲ್ಲಿ ತಿಳಿದುಕೊಳ್ಳಲಾಗಿಲ್ಲವೋ

उदाहरणे : ಪ್ರಾಕೃತಿಯಲ್ಲಿ ನಮಗೆ ತಿಳುವಳಿಕೆಯಿಲ್ಲದಂತ ಎಷ್ಟೋಂದು ತತ್ವಗಳಿವೆ.

समानार्थी : ಜ್ಞಾನವಿಲ್ಲದಂತ, ಜ್ಞಾವವಿಲ್ಲದ, ತಿಳುವಳಿಕೆಯಿಲ್ಲದ, ತಿಳುವಳಿಕೆಯಿಲ್ಲದಂತ


इतर भाषांमध्ये अनुवाद :

जो अच्छी तरह जाना न गया हो।

प्रकृति में कितने ही अविज्ञात तत्व हैं।
अविग्रह, अविज्ञात

चौपाल