सदस्य बने
पृष्ठाचा पत्ता क्लिपबोर्डवर कॉपी केला आहे.
अर्थ : ತೂಗುವ ಕೆಲಸವನ್ನು ಇನ್ನೊಬ್ಬರಿಂದ ಮಾಡಿಸುವುದು
उदाहरणे : ರಾಮನು ತೂಗುವ ಕೆಲಸವನ್ನು ಮಮತಾಳಿಂದ ಮಾಡಿಸಿದನು.
समानार्थी : ಉಯ್ಯಾಲೆಯಾಡಿಸು, ಜೋಕಾಲಿಯಾಡಿಸು, ತೂಗು
इतर भाषांमध्ये अनुवाद :हिन्दी
झुलाने का काम दूसरे से कराना।
अर्थ : ಯಾರನ್ನಾದರೂ ನೇತಾಡಿಸುವ ಪ್ರವೃತ್ತಿ ಮಾಡುವುದು
उदाहरणे : ಸೀತಾ ಗೀತಾಳನ್ನು ತೂಗಾಡಿಸುತ್ತಿದ್ದಾಳೆ.
समानार्थी : ಅಲ್ಲಾಡಿಸು, ತೂಗಾಡಿಸು, ನೇತಾಡಿಸು
इतर भाषांमध्ये अनुवाद :हिन्दी English
किसी को झूलने में प्रवृत्त करना।
Cause to dangle or hang freely.
स्थापित करा