पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ಜೋರಾದಂತಹ शब्दाचा अर्थ आणि समानार्थी शब्द आणि प्रतिशब्दांसह उदाहरणे.

ಜೋರಾದಂತಹ   ಗುಣವಾಚಕ

अर्थ : ಮಾಮೂಲಿಗಿಂತ ಸ್ವಲ್ಪ ಜೋರಾದ

उदाहरणे : ಮಕ್ಕಳು ಗಟ್ಟಿಯಾದ ಸ್ವರದಲ್ಲಿ ಹಾಡುತ್ತಿದ್ದಾರೆ.

समानार्थी : ಗಟ್ಟಿಯಾದ, ಗಟ್ಟಿಯಾದಂತ, ಗಟ್ಟಿಯಾದಂತಹ, ಜೋರಾದ, ಜೋರಾದಂತ, ತೀವ್ರವಾದ, ತೀವ್ರವಾದಂತ, ತೀವ್ರವಾದಂತಹ


इतर भाषांमध्ये अनुवाद :

साधारण से ऊँचा।

बच्चे तीव्र स्वर में गा रहे थे।
अमंद, अमन्द, तीक्ष्ण, तीव्र, तेज, तेज़, बुलंद, बुलन्द

Characterized by or producing sound of great volume or intensity.

A group of loud children.
Loud thunder.
Her voice was too loud.
Loud trombones.
loud

अर्थ : ತುಂಬಾ ಗಂಭೀರವಾದ ಅಥವಾ ಗುರುತರವಾದಂತಹ

उदाहरणे : ದುರ್ಘಟನೆಯಲ್ಲಿ ಮನೋಜನಿಗೆ ಗಂಭೀರವಾದ ಗಾಯಗಳಾಗಿವೆ.

समानार्थी : ಗಂಭೀರ, ಗಂಭೀರವಾದ, ಗಂಭೀರವಾದಂತ, ಗಂಭೀರವಾದಂತಹ, ಗುರುತರ, ಗುರುತರವಾದ, ಗುರುತರವಾದಂತ, ಗುರುತರವಾದಂತಹ, ಜೋರಾದ, ಜೋರಾದಂತ, ಬಲವಾದ, ಬಲವಾದಂತ, ಬಲವಾದಂತಹ


इतर भाषांमध्ये अनुवाद :

अति गंभीर या बहुत गहरा।

दुर्घटना में मनोज को अप्रगाध क्षति पहुँची है।
अप्रगाध

अर्थ : ಬಹಳ ಸಮರ್ಥವಾದ

उदाहरणे : ಸಚಿನ್ ಬಲಯುತ ಪ್ರದರ್ಶನ ನೋಡಿ ಜನರೆಲ್ಲಾ ಖುಷಿಯಿಂದ ಚಪ್ಪಾಳೆ ತಟ್ಟಿದರು.

समानार्थी : ಜೋರಾದ, ಜೋರಾದಂತ, ಬಲಯುತ, ಬಲಯುತವಾದ, ಬಲಯುತವಾದಂತ, ಬಲಯುತವಾದಂತಹ, ಶಕ್ತಿಯುತ, ಶಕ್ತಿಯುತವಾದ, ಶಕ್ತಿಯುತವಾದಂತ, ಶಕ್ತಿಯುತವಾದಂತಹ


इतर भाषांमध्ये अनुवाद :

बहुत जोर का।

सचिन की धुँआँधार बल्लेबाज़ी से भारत को विजय मिली।
ज़ोरदार, जोरदार, धमाकेदार, धुँआँधार, धुआँधार, धुआंधार, धूँआँधार, धूआँधार

Forceful and definite in expression or action.

The document contained a particularly emphatic guarantee of religious liberty.
emphatic, forceful

चौपाल