पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ಜೋಡು शब्दाचा अर्थ आणि समानार्थी शब्द आणि प्रतिशब्दांसह उदाहरणे.

ಜೋಡು   ನಾಮಪದ

अर्थ : ತೆಳುವಾದ ನೂರಿನಿಂದ ಮಾಡಿರುವ ವಸ್ತು ಅದರಲ್ಲಿ ಕಾಲನ್ನು ಇಡಬಹುದು

उदाहरणे : ಮಾರುಕಟ್ಟೆಯಲ್ಲಿ ತೆಂಗಿನಕಾಯಿಯ ಎಳೆ ಅಥವಾ ರಬ್ಬರನಿಂದ ಮಾಡಿದ ಜೋಡುಗಳು ಸುಲಭವಾಗಿ ದೊರೆಯುತ್ತದೆ.

समानार्थी : ಎಕ್ಕಡ, ಕೆರವು, ಚಪ್ಪಲಿ, ಪಾಪೋಸು


इतर भाषांमध्ये अनुवाद :

तारों,रेशों आदि की बनी वह वस्तु जिस पर पैर पोछे जाते हैं।

बाज़ार में नारियल के रेशों तथा रबड़ के बने पैरपोश आसानी से मिल जाते हैं।
पाँवपोश, पापोश, पैरदान, पैरपोश

अर्थ : ಮರದ ಅಟ್ಟೆ ಅಥವಾ ಜೋಡಿನ ಕೆಳಭಾಗದ ತೊಗಲಿನ ಪಾದರಕ್ಷೆ

उदाहरणे : ಮಹಾತ್ಮರು ಪಾದರಕ್ಷೆಗಳನ್ನು ಹಾಕಿಕೊಂಡಿದ್ದಾರೆ.

समानार्थी : ಖಡಾವು, ಚಡಾವು, ಪಾದರಕ್ಷೆ, ಪಾದುಕೆ, ಮೆಟ್ಟು


इतर भाषांमध्ये अनुवाद :

काठ के तल्ले की खूँटीदार चप्पल।

महात्माजी खड़ाऊँ पहने हुए हैं।
खड़ाऊ, खड़ाऊँ, द्रुपद, पाँवड़ी, पादुका, पादू, पावँड़ी

अर्थ : ಸುರಕ್ಷತೆಯ ದೃಷ್ಟಿಯಿಂದ ಪಾದಗಳಿಗೆ ಹಾಕಿಕೊಳ್ಳುವಂತಹ ಚರ್ಮ ಮತ್ತು ಮೊದಲಾದವುಗಳಿಂದ ಮಾಡಿರುವಂತಹ ವಸ್ತು ಅದು ಪೂರ್ತಿಯಾಗಿ ಬೆರಳುಗಳನ್ನು ಸಹ ರಕ್ಷಿಸುತ್ತದೆ

उदाहरणे : ನೀವು ಮಳೆಗಾಲದಲ್ಲಿ ಬಟ್ಟೆಯಿಂದ ಮಾಡಿದ ಜೋಡುಗಳನ್ನು ಹಾಕಿಕೊಳ್ಳಬಾರದು.

समानार्थी : ಎಕ್ಕಡ, ಕೆರವು, ಚಪ್ಪಲಿ, ಪಾದತ್ರಾಣ, ಪಾಪೋಸು, ಮೆಟ್ಟು


इतर भाषांमध्ये अनुवाद :

सुरक्षा की दृष्टि से पैरों में पहनी जाने वाली चमड़े आदि की बनी वह वस्तु जो पूरी तरह से उँगलियों को ढँके रहती है।

आप बरसात में कपड़े के जूते न पहनें।
उपानह, जूता, पदत्राण, पादत्राण, पापोश

Footwear shaped to fit the foot (below the ankle) with a flexible upper of leather or plastic and a sole and heel of heavier material.

shoe

चौपाल