अर्थ : ಒಂದೇ ತರಹದ ಎರಡು ವಸ್ತುಗಳು
उदाहरणे :
ಈ ಜೋಡಿ ಪಾರಿವಾಳ ಸುಂದರವಾಗಿ ಕಾಣಿಸುತ್ತಿದೆ.
समानार्थी : ಜೊತೆ
इतर भाषांमध्ये अनुवाद :
अर्थ : ಜತೆಯಾಗಿ ಇರುವ ಭಾವನೆ
उदाहरणे :
ಗರುಗಳ ಜತೆ ಇರುವಾಗ ಬಹಳಷ್ಟು ಕಲಿಯಬಹುದು
इतर भाषांमध्ये अनुवाद :
The state of being with someone.
He missed their company.अर्थ : ಅವಳಿ-ಜವಳಿ ಮಕ್ಕಳು
उदाहरणे :
ರಾಮ ಮತ್ತು ಶ್ಯಾಮನು ಅವಳಿ-ಜವಳಿಗಳು.
समानार्थी : ಅವಳಿ ಜವಳಿ, ಅವಳಿ-ಜವಳಿ
इतर भाषांमध्ये अनुवाद :
एक जैसे उन जुड़वे बच्चों में से एक जिनके शरीर का कोई अंग जन्म से ही जुड़ा होता है।
चिकित्सक स्यामी जुड़वे को शल्य चिकित्सा के द्वारा अलग करने में सफल रहे हैं।Either of two offspring born at the same time from the same pregnancy.
twinअर्थ : ಎರಡು ವಸ್ತು, ಇಬ್ಬರು ವ್ಯಕ್ತಿ, ಎರಡು ಸಂಗತಿಗಳನ್ನು ಒಂದೇ ಎಂಬಂತೆ ಭಾವಿಸಿ ಅಥವಾ ಈ ಎರಡರ ಹೆಚ್ಚಿನ ಅನೋನ್ಯತೆಯನ್ನು ಆದರಿಸಿ ಕರೆಯುವ ಪದ
उदाहरणे :
ಈ ಜೋಡಿ ತುಂಬಾ ಸುಂದರವಾಗಿದೆ.
समानार्थी : ಜೊತೆ
इतर भाषांमध्ये अनुवाद :
अर्थ : ಎರಡು ಬಣ್ಣದ ಚುಕ್ಕೆಗಳಿರುವ ಇಸ್ಪೀಟಿನ ಎಲೆಗಳು
उदाहरणे :
ನನ್ನ ಹತ್ತಿರ ದುಗ ಇದೆ.
समानार्थी : ಎರಡು ಚಿಕ್ಕೆಗಳ ಇಸ್ಪೀಟಿನ ಎಲೆ, ದುಗ
इतर भाषांमध्ये अनुवाद :