अर्थ : ಯಾರಿಗೆ ನಿದ್ದೆ ಬರುತ್ತಿದೆಯೋ
उदाहरणे :
ಸೀತ ನಿದ್ದೆಯ ಮಂಪರಿನಲ್ಲಿದ್ದ ಮಗುವನ್ನು ಹಾಸಿಗೆಯ ಮೇಲೆ ಮಲಗಿಸಿದಳು.
समानार्थी : ಜೋಂಪಿನ, ಜೋಂಪಿನಂತಹ, ತೂಕಡಿಕೆಯ, ತೂಕಡಿಕೆಯಂತ, ತೂಕಡಿಕೆಯಂತಹ, ನಿದ್ದೆ ಬರುವ, ನಿದ್ದೆ ಬರುವಂತ, ನಿದ್ದೆ ಬರುವಂತಹ, ಮಂಪರು, ಮಂಪರುಂತ, ಮಂಪರುಂತಹ
इतर भाषांमध्ये अनुवाद :
Ready to fall asleep.
Beginning to feel sleepy.