अर्थ : ಯಾರದಾದರು ಜೊತೆ ಅಥವಾ ಸಹಾಯ ದೊರೆಯುವುದು
उदाहरणे :
ಈ ಕೆಲಸ ಮಾಡುವುದಕ್ಕೆ ನನಗೆ ರಾಮನ ಸಹಾಯ ಸಿಕ್ಕಿತು.
समानार्थी : ಸಹಕಾರ ಸಿಗು, ಸಹಾಯ ದೊರೆ, ಸಹಾಯ ಸಿಕ್ಕು
इतर भाषांमध्ये अनुवाद :
किसी की संगति या सहयोग मिलना।
इस काम को करने में मुझे राम का साथ मिला।