पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ಜೈಲು शब्दाचा अर्थ आणि समानार्थी शब्द आणि प्रतिशब्दांसह उदाहरणे.

ಜೈಲು   ನಾಮಪದ

अर्थ : ಆ ಸ್ಥಾನದಲ್ಲಿ ಬಂಧನದಲ್ಲಿರುವ ಕ್ರಿಯೆ

उदाहरणे : ಪಂಡಿತ ಜವಹಾರಲಾಲ್ ನೆಹರು ಅವರು ತಮ್ಮ ಕಾರಾಗೃಹವಾಸದಲ್ಲಿದ್ದರೂ ಕಾಗದ ಪತ್ರಗಳನ್ನು ಬರೆಯತ್ತಿದ್ದರು

समानार्थी : ಕಾರಾಗೃಹವಾಸ, ಕೈದು, ಜೈಲುಬಂಧನ, ಬಂಧನ, ಸೆರೆ


इतर भाषांमध्ये अनुवाद :

किसी स्थान आदि में बंद रखने की क्रिया।

एक घर में कैद दो लड़कियाँ वहाँ से भाग निकली।
क़ैद, कैद

A state of being confined (usually for a short time).

His detention was politically motivated.
The prisoner is on hold.
He is in the custody of police.
custody, detainment, detention, hold

अर्थ : ಪತ್ತೆ ಕೆಲಸಗಳನ್ನು ಪೂರೈಸಲು ಪೊಲೀಸರಿಗೆ ಕಾಲಾವಕಾಶ ಕೊಡುವ ಸಲುವಾಗಿ ಕೈದಿಗಳನ್ನು ಪೊಲೀಸರ ಯಾ ನ್ಯಾಯಾಧಿಕಾರಿಗಳ ವಶಕ್ಕೆ ಕೊಡುವುದು,

उदाहरणे : ಅಪರಾಧಿಗಳನ್ನು ಐದು ದಿನಗಳ ವರೆಗೂ ಹವಾಲತ್ತಿನಲ್ಲಿ ಇರಲು ಪೊಲೀಸರಿಗೆ ಒಪ್ಪಿಸಲಾಗಿದೆ.

समानार्थी : ಕಾರಾಗೃಹ, ಬಂದಿಖಾನೆ, ವಿಚಾರಣೆ, ಹವಾಲತ್ತು


इतर भाषांमध्ये अनुवाद :

अभियुक्त को सुनवाई की प्रतीक्षा करने के लिए पुनः कारावास में भेजने की क्रिया।

अपराधी को पाँच दिन के रिमांड पर पुलिस को सौंप दिया गया है।
रिमांड, रिमाण्ड

The act of sending an accused person back into custody to await trial (or the continuation of the trial).

remand

अर्थ : ಆ ಜಾಗದಲ್ಲಿ ದಂಡನೆಗೆ ಗುರಿಯಾದ ಅಪರಾಧಿಗಳನ್ನು ಬಂಧನದಲ್ಲಿಡಲಾಗುತ್ತದೆ

उदाहरणे : ಕಳ್ಳತನದ ಅಪರಾಧದ ಮೇಲೆ ಅವನನ್ನು ಜೈಲಿಗೆ ಹಾಕಲಾಯಿತು.

समानार्थी : ಕಾರಾಗಾರ, ಕಾರಾಗೃಹ, ಜೇಲು, ಬಂಧನ, ಬಂಧೀಖಾನೆ, ಸೆರೆಮನೆ


इतर भाषांमध्ये अनुवाद :

वह स्थान जिसमें दंड पाए हुए अपराधियों को बंद करके रखा जाता है।

चोरी के अपराध में उसे जेल की हवा खानी पड़ी।
क़ैदख़ाना, कारागार, कारागृह, कारावास, कैदखाना, जेल, जेलख़ाना, जेलखाना, बंदी गृह, हवालात

A correctional institution where persons are confined while on trial or for punishment.

prison, prison house

चौपाल