अर्थ : ಯಾವುದಾದರೂ ವಸ್ತು, ಪ್ರಾಣಿ, ಮನುಷ್ಯ ಇತ್ಯಾದಿ ಪಣವಾಗಿಟ್ಟುಕೊಂಡು ಆಡುವ ಆಟ
उदाहरणे :
ಪಾಂಡವರು ದ್ರೌಪದಿಯನ್ನು ಜೂಜಿನಲ್ಲಿ ಕಳೆದುಕೊಂಡರು.
समानार्थी : ಜೂಜು
इतर भाषांमध्ये अनुवाद :
अर्थ : ಜೂಜಾಡುವ ಕೆಲಸ
उदाहरणे :
ರಮೇಶ್ ಜೂಜಾಟವಾಡಿ ಬಹಳಷ್ಟು ದುಡ್ಡನ್ನು ಸಂಪಾದಿಸುತ್ತಾನೆ.
समानार्थी : ಇಸ್ಪೀಟಾಟ
इतर भाषांमध्ये अनुवाद :