अर्थ : ಯಾವುದೇ ಪ್ರಕಾರದ ಅಪರಾಧ, ದೋಷ ಅಥವಾ ಮರೆವಿನಿಂದ ದಂಡದ ರೂಪದಲ್ಲಿ ನೀಡುವಂತಹ ಹಣ
उदाहरणे :
ಅವನು ಜುರ್ಮಾನೆ ನೀಡುವುದನ್ನು ತಿಸ್ಕರಿಸಿದನು.
इतर भाषांमध्ये अनुवाद :
A payment required for not fulfilling a contract.
penaltyअर्थ : ಯಾವುದೇ ಸ್ಪರ್ಧೆಯಲ್ಲಿ ಅದರ ನಿಯಮಗಳನ್ನು ಮುರಿದದ್ದಕ್ಕಾಗಿ ಸ್ಪರ್ಧಿಗೆ ಅಥವಾ ಸ್ಪರ್ಧಿಯ ದಳದವರಿಗೆ ವಿಧಿಸುವ ಶಿಕ್ಷೆ ಅಥವಾ ಪ್ರತಿಕೂಲ ಪರಿಸ್ಥಿತಿಯನ್ನು ತಂದುಕೊಳ್ಳುವುದು
उदाहरणे :
ಪ್ರತಿಪಕ್ಷದವರು ಜುಲ್ಮಾನೆಯನ್ನು ಪೂರ್ಣವಾಗಿ ತುಂಬಲೇ ಬೇಕಾಯಿತು.
समानार्थी : ದಂಡ
इतर भाषांमध्ये अनुवाद :
किसी खेल में खेल के नियमों का अतिक्रमण करने वाले किसी प्रतियोगी या प्रतियोगी दल पर लगाई जाने वाली बाधा या उन पर थोपी गई प्रतिकूल परिस्थिति।
विपक्षी ने पेनल्टी का भरपूर फ़ायदा उठाया।अर्थ : ದಂಡ ಅಂದರೆ ಅಪರಾಧಿಯಿಂದ ಹಣವನ್ನು ವಸೂಲಿಮಾಡುವುದು
उदाहरणे :
ಸಾರ್ವಜನಿಕ ಸ್ಥಳದಲ್ಲಿ ಧೂಮಪಾನವನ್ನು ಮಾಡಿದ ಕಾರಣ ಅವನು ದಂಡಜುಲ್ಮಾನೆಯ ರೂಪದಲ್ಲಿ ನೂರು ರೂಪಾಯಿಗಳನ್ನು ಕೊಡಬೇಕಾಯಿತು.
इतर भाषांमध्ये अनुवाद :