पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ಜುರ್ಮಾನೆ शब्दाचा अर्थ आणि समानार्थी शब्द आणि प्रतिशब्दांसह उदाहरणे.

ಜುರ್ಮಾನೆ   ನಾಮಪದ

अर्थ : ಯಾವುದೇ ಪ್ರಕಾರದ ಅಪರಾಧ, ದೋಷ ಅಥವಾ ಮರೆವಿನಿಂದ ದಂಡದ ರೂಪದಲ್ಲಿ ನೀಡುವಂತಹ ಹಣ

उदाहरणे : ಅವನು ಜುರ್ಮಾನೆ ನೀಡುವುದನ್ನು ತಿಸ್ಕರಿಸಿದನು.

समानार्थी : ಜುಲ್ಮಾನೆ, ದಂಡ


इतर भाषांमध्ये अनुवाद :

वह धन जो किसी प्रकार का अपराध, दोष या भूल करने पर दंड स्वरूप देना पड़ता है।

उसने जुर्माना देने से इनकार कर दिया।
जुरमाना, जुर्माना, पेनल्टी, फाइन

A payment required for not fulfilling a contract.

penalty

अर्थ : ಯಾವುದೇ ಪ್ರಕಾರದ ತಪ್ಪು, ಮೋಸ ಅಥವಾ ಮರೆವಿನ ಕಾರಣದಿಂದಾಗಿ ಅಧಿಕಾರಿಗಳು ವಿಧಿಸಲಾಗುವಂತಹ ಅರ್ಥದಂಡ

उदाहरणे : ಗ್ರಂಥಾಲಯದಲ್ಲಿ ಹದಿನೈದು ದಿನದೊಳಗೆ ಪುಸ್ತಕವನ್ನು ಹಿಂದಿರುಗಿಸದಿದ್ದರೆ ಪ್ರತಿ ದಿನ ಒಂದು ರೂಪಾಯಿ ದಂಡ ಕಟ್ಟಬೇಕಾಗುತ್ತದೆ.

समानार्थी : ಜುಲ್ಮಾನೆ, ದಂಡ

चौपाल