अर्थ : ಯಾವುದನ್ನಾದರೂ ಅತಿ ಕಡಿಮೆ ಪ್ರಮಾಣದಲ್ಲಿ ಬಳಸುವವ ಅಥವಾ ಯಾವುದೇ ವಿಷಯದಲ್ಲಿ ತೀರಾ ಜುಗ್ಗುತನ ಮಾಡುವವ
उदाहरणे :
ನಮ್ಮೂರ ಶೆಟ್ಟರು ಜುಗ್ಗಾತಿಜುಗ್ಗರು.
समानार्थी : ಕೃಪಣ, ಜುಪುಣಾತಿಜುಪುಣ, ಲೋಭಿ
इतर भाषांमध्ये अनुवाद :
जो बहुत ही कंजूस हो।
सेठ धनीराम मक्खीचूस है, एक पैसा भी खर्च करना नहीं चाहता।