पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ಜೀರ್ಣವಾದ शब्दाचा अर्थ आणि समानार्थी शब्द आणि प्रतिशब्दांसह उदाहरणे.

ಜೀರ್ಣವಾದ   ಗುಣವಾಚಕ

अर्थ : ಯಾವುದಾದರು ವಸ್ತು ಅಥವಾ ಮಾತು ಅದರ ಮಹತ್ವ ಅಥವಾ ಪ್ರತಿಷ್ಠೆ ಹಳೆಯದಾದ ಕಾರಣ ತುಂಬಾ ಕಡಿಮೆಯಾಗಿದೆ

उदाहरणे : ನಾವು ಈ ಪುರಾತನವಾದಂತಹ ಸಾಹಿತ್ಯವನ್ನು ಬಿಡಬೇಕು.

समानार्थी : ಕ್ಷಯಿಸಿ ಹೋದ, ಕ್ಷಯಿಸಿ ಹೋದಂತ, ಕ್ಷಯಿಸಿ ಹೋದಂತಹ, ಜೀರ್ಣವಾದಂತ, ಜೀರ್ಣವಾದಂತಹ, ಪುರಾತನವಾದ, ಪುರಾತನವಾದಂತ, ಪುರಾತನವಾದಂತಹ, ಹಳೆಯ, ಹಳೆಯದಾದ, ಹಳೆಯದಾದಂತ, ಹಳೆಯದಾದಂತಹ


इतर भाषांमध्ये अनुवाद :

कोई चीज या बात जिसका महत्त्व या मान, पुराने पड़ने के कारण बहुत कम हो गया हो।

हमें इन जर्जर साहित्यिक परम्पराओं को छोड़ना होगा।
जर्जर

अर्थ : ಯಾವುದೇ ವಸ್ತು ಹಳೆಯದಾದ ಕಾರಣ ಅದರ ಬಳಕೆಯಲ್ಲಿ ಸ್ಥಿರತೆಯನ್ನು ಕಾಯ್ದುಕೊಳ್ಳದಿರುವ

उदाहरणे : ಆ ದೇವಾಲಯವು ಜೀರ್ಣವಾದ ಹಂತದಲ್ಲಿದೆ.

समानार्थी : ಹರುಕು ಮುರುಕಾದ, ಹಳತಾದ


इतर भाषांमध्ये अनुवाद :

जो पुराना होने के कारण काम का न रह गया हो।

जिस प्रकार हम पुराने कपड़े को त्याग कर नये कपड़े धारण करते हैं उसी प्रकार आत्मा जर्जर शरीर त्यागकर नया शरीर धारण करती है।
जंजर, जंजल, जर्जर, जीर्ण, झाँझर

Inclined to shake as from weakness or defect.

A rickety table.
A wobbly chair with shaky legs.
The ladder felt a little wobbly.
The bridge still stands though one of the arches is wonky.
rickety, shaky, wobbly, wonky

चौपाल