पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ಜಿಗಿ शब्दाचा अर्थ आणि समानार्थी शब्द आणि प्रतिशब्दांसह उदाहरणे.

ಜಿಗಿ   ಕ್ರಿಯಾಪದ

अर्थ : ಕುದುರೆ ಕಾಲು ಬಡೆಯು ಪ್ರಕ್ರಿಯೆ (ಟಪ್-ಟಪ್ ಎಂದು ಶಬ್ದ ಮಾಡು)

उदाहरणे : ಕುದುರೆ ಲಾಯದಲ್ಲಿ ಕಟ್ಟು ಹಾಕಿದ ಕುದುರೆಯು ಜಿಗಿದಾಡುತ್ತಿದೆ.

समानार्थी : ಟಪ್ ಟಪ್ ಕಾಲು ಬಡೆ, ಹಾರಾಡು ಕುಣಿದಾಡು


इतर भाषांमध्ये अनुवाद :

घोड़े का पैर पटकना (टप-टप शब्द के साथ)।

अस्तबल में बँधा हुआ घोड़ा टाप रहा है।
खूँद करना, टापना

Make light, repeated taps on a surface.

He was tapping his fingers on the table impatiently.
knock, pink, rap, tap

अर्थ : ವ್ಯಕ್ತಿ ಆಥವಾ ಪ್ರಾಣಿಯು ನೆಲದಿಂದ ಮೇಲಕ್ಕೆ ಮೇಲಿನಿಂದ ಕೆಳಕ್ಕೆ ಏರು ಇಳಿವಿನ ಕ್ರಿಯೆ ಅಥವಾ ಸಂತೋಷದ ಉಲ್ಲಾಸದ ಭಾವದಲ್ಲಿ ದೇಹದ ಏರು ಇಳಿವಿನ ಕ್ರಿಯೆ

उदाहरणे : ಜಿಂಕೆಯು ಜಿಗಿದು ಹಾರಿತು.

समानार्थी : ಕುಣಿ, ಕುಪ್ಪಳಿಸು, ನೆಗೆ, ಹಾರು


इतर भाषांमध्ये अनुवाद :

किसी सतह पर से वेगपूर्वक उछलकर शरीर को किसी ओर गिराना।

बच्चे रेत पर कूद रहे हैं।
कूदना

Move forward by leaps and bounds.

The horse bounded across the meadow.
The child leapt across the puddle.
Can you jump over the fence?.
bound, jump, leap, spring

अर्थ : ಜಿಗಿ-ಜಿಗಿದು ನಡೆಯುವುದು

उदाहरणे : ಅಂಗಳದಲ್ಲಿ ಕರು ಜಿಗಿಯುತ್ತಿದೆ.

समानार्थी : ಕುಣಿ, ಹಾರು


इतर भाषांमध्ये अनुवाद :

कूद-कूदकर चलना।

आँगन में गौरैया फुदक रही है।
कुदकना, कुदकना-फुदकना, फुदकना

Jump lightly.

hop, hop-skip, skip

अर्थ : ಸಂತೋಷ ಅಥವಾ ಆನಂದದಿಂದ ಕುಣಿದಾಡುವುದು

उदाहरणे : ಗಂಡು ಮೊಮ್ಮಗನಾದ ಖುಷಿಯಿಂದ ಅಜ್ಜಿಯು ಕುಣಿದಾಡುತ್ತಿದ್ದಾಳೆ.

समानार्थी : ಆನಂದಿಸು, ಕುಣಿ, ಸಂತೋಪಡು, ಹರ್ಷ ವ್ಯಕ್ತಪಡಿಸು


इतर भाषांमध्ये अनुवाद :

हर्ष या उमंग से फूले न समाना।

पोता पाने की खुशी में दादी फुदक रही हैं।
कुदकना, कुदकना-फुदकना, फुदकना

चौपाल