अर्थ : ಯಾವುದೋ ಒಂದು ವಸ್ತುವಿನಿಂದ ಏನನ್ನಾದರು ಸೋಸುವುದು
उदाहरणे :
ಅಮ್ಮನು ಸೋಸುವ ಪಾತ್ರೆಯಿಂದ ಚಹಾವನ್ನು ಸೋಸುತ್ತಿದ್ದಾಳೆ.
समानार्थी : ಸೋಸುವ ಪಾತ್ರೆ
इतर भाषांमध्ये अनुवाद :
A filter to retain larger pieces while smaller pieces and liquids pass through.
strainerअर्थ : ಯಾವುದಾದರು ವಸ್ತುವಿನ ಹತ್ತಿರದಲ್ಲಿ ಶೋಭೆಗಾಗಿ ಮಾಡಿರುವಂತಹ ಅಥವಾ ಹಾಕಿರುವಂತಹ ಜೋಲಾಡುವ ದಂಡೆ
उदाहरणे :
ಅವನು ಜಾಲರಿಯನ್ನು ತಯಾರಿಸುವ ಕೆಲಸವನ್ನು ಮಾಡುತ್ತಿದ್ದಾನೆ.
समानार्थी : ಅಂಚು, ಕುಚ್ಚು, ಗೋಟ, ಝಾಲರು
इतर भाषांमध्ये अनुवाद :
किसी चीज़ के किनारे पर शोभा के लिए बनाया या लगाया हुआ लटकनेवाला लहरियेदार किनारा।
वह झालर बनाने का काम करता है।अर्थ : ಅಡಿಗೆಯ ಪ್ರಕ್ರಿಯೆಯಲ್ಲಿ ಎಣ್ಣೆಯಲ್ಲಿ ಕರೆಯುವುದಕ್ಕೆಂದೆ ಬಳಸುವ ಉಪಕರಣ
उदाहरणे :
ಅಡುಗೆ ಭಟ್ಟ ಜಾಲರಿಯಿಂದ ಬೂಂದಿಯನ್ನು ತೆಗೆಯುತ್ತಿದ್ದ.
समानार्थी : ಜಾಲರಿ ಸೌಟು, ತೂತುಗಳುಳ್ಳ ಸಟ್ಟುಗ
इतर भाषांमध्ये अनुवाद :
अर्थ : ಅಡಿಗೆಯ ಪ್ರಕ್ರಿಯೆಯಲ್ಲಿ ಎಣ್ಣೆಯಲ್ಲಿ ಕರೆಯುವುದಕ್ಕೆಂದೆ ಬಳಸುವ ಉಪಕರಣ
उदाहरणे :
ಅವನು ಜಾಲರಿ ಸೌಟಿನಿಂದ ಉಪ್ಪಿನ ಬಿಸ್ಕತ್ತನ್ನು ಎಣ್ಣೆಯಿಂದ ತೆಗೆಯುತ್ತಿದ್ದ.
समानार्थी : ಜಾಲರಿ ಸೌಟು, ತೂತುಗಳುಳ್ಳ ಸಟ್ಟುಗ