पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ಜಾಲದಲ್ಲಿ ಹಿಡಿ शब्दाचा अर्थ आणि समानार्थी शब्द आणि प्रतिशब्दांसह उदाहरणे.

ಜಾಲದಲ್ಲಿ ಹಿಡಿ   ಕ್ರಿಯಾಪದ

अर्थ : ಕಷ್ಟಕರವಾದ ಅಥವಾ ಸಂಕಟದಲ್ಲಿ ಸಿಕ್ಕಿಕೊಳ್ಳುವುದು

उदाहरणे : ಸ್ಮಿತಾಳ ಮನೆ ಹೋಗಿ ನಾನೂ ಕೂಡ ಅವರ ಮನೆಯ ಕೆಲಸದಲ್ಲಿ ಸಿಕ್ಕಿಬಿದ್ದೆ.

समानार्थी : ಗಂಟು ಬೀಳು, ತೊಡಕು ಬೀಳು, ಸಿಕ್ಕಿಕೊಳ್ಳು, ಸಿಕ್ಕು ಬೀಳು


इतर भाषांमध्ये अनुवाद :

कठिनाई या अड़चन में पड़ना।

स्मिता के घर जाकर मैं भी उसके घरेलू मामलों में उलझ गई।
अटकना, अलुझना, उलझना, फँस जाना, फँसना, फंस जाना, फंसना

Place in a confining or embarrassing position.

He was trapped in a difficult situation.
pin down, trap

अर्थ : ಯಾರದ್ದಾದರು ವಶದಲ್ಲಿ ಅಥವಾ ಜಾಲದಲ್ಲಿ ಸಿಕ್ಕಿಕೊಳ್ಳುವ ಕ್ರಿಯೆ

उदाहरणे : ಯಾತ್ರೆಗಾಗಿ ಹೋಗಿರುವ ಎಷ್ಟೋಂದು ಜನರು ಲೋಟಿಕೋರರ ಜಾಲದಲ್ಲಿ ಸಿಕ್ಕಿಕೊಳ್ಳುತ್ತಾರೆ.

समानार्थी : ಗಂಟು ಬೀಳು, ತೊಡಕು ಬಿಳು, ಸಿಕ್ಕಿ ಬೀಳು, ಸಿಕ್ಕಿಕೊಳ್ಳು, ಸಿಕ್ಕು ಬೀಳಿಸು


इतर भाषांमध्ये अनुवाद :

किसी की मीठी या छलपूर्ण बातों में आना और छला जाना।

यात्रा करते समय कितने लोग ठगों के जाल में फँस जाते हैं।
फँस जाना, फँसना, फंस जाना, फंसना, शिकार होना

अर्थ : ಪರಪುರುಷ ಅಥವಾ ಪರಸ್ತ್ರೀಯನ್ನು ತಮ್ಮ ಪ್ರೇಮ ಪಾಶದಲ್ಲಿ ಬಂಧಿಯನ್ನಾಗಿಸಿಕೊಂಡು ಅವರೊಂದಿಗೆ ಅನುಚಿತ ಸಂಬಂಧವನ್ನು ಹೊಂದಿರುವುದು

उदाहरणे : ಅವನು ಬಹಳಷ್ಟು ಹುಡುಗಿರನ್ನು ತನ್ನ ಜಾಲದಲ್ಲಿ ಹಿಡಿದಿಟ್ಟು ಕೊಂಡಿದ್ದಾನೆ.

समानार्थी : ಅಕ್ರಮ ಸಂಬಂಧ, ವಶಪಡಿಸಿಕೊಳ್ಳು


इतर भाषांमध्ये अनुवाद :

परपुरुष या परस्त्री को अपने प्रेम पाश में आबद्ध करके उससे अनुचित संबंध स्थापित करना।

वह कितनों को फँसा चुकी है।
फँसाना, फंसाना

अर्थ : ಯಾವುದಾದರು ವ್ಯಕ್ತಿಯನ್ನು ಈ ಪ್ರಕಾರವಾಗಿ ತಮ್ಮ ವಶದಲ್ಲಿಟ್ಟುಕೊಳ್ಳುವುದು ಅಥವಾ ಮೋಸ ಮಾಡಿ ತಮ್ಮ ಸ್ವಾರ್ಥ ಸಾಧನೆಗೆ ಬಳಸಿಕೊಳ್ಳುವುದು

उदाहरणे : ಇಂದು ನಾನು ಒಬ್ಬ ದೊಡ್ಡ ವ್ಯಕ್ತಿಯನ್ನು ಜಾಲದಲ್ಲಿ ಸಿಕ್ಕಿ ಬೀಳಿಸಿದೆ.

समानार्थी : ವಶಪಡಿಸಿಕೊಳ್ಳು, ಸಿಕ್ಕಿಸು, ಸಿಕ್ಕು ಬೀಳಿಸು


इतर भाषांमध्ये अनुवाद :

किसी चाल युक्ति आदि के द्वारा किसी को इस प्रकार अपने अधिकार में लाना कि उसे ठगा या धोखा देकर अपना स्वार्थ साधा जा सके।

आज तो मैंने एक बड़ा आसामी फँसाया।
फँसाना, फंसाना

चौपाल