पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ಜಾರಿ ಗೊಳಿಸು शब्दाचा अर्थ आणि समानार्थी शब्द आणि प्रतिशब्दांसह उदाहरणे.

ಜಾರಿ ಗೊಳಿಸು   ಕ್ರಿಯಾಪದ

अर्थ : ವ್ಯವಹಾರ ಅಥವಾ ಆಚರಣೆಯಲ್ಲಿ ತರುವ ಪ್ರಕ್ರಿಯೆ

उदाहरणे : ದೇಶದ ಪ್ರಗತಿಯನ್ನು ಸರ್ಕಾರ ಗಮನದಲ್ಲಿ ಇಟ್ಟುಕೊಂಡು ಇಪ್ಪತ್ತು ಸೂತ್ರಗಳನ್ನು ಜಾರಿಗೊಳಿಸುವ ಕಾರ್ಯಕ್ರಮವನ್ನು ಹಮ್ಮಿಕೊಂಡಿತ್ತು.

समानार्थी : ಆಚರಣೆಗೆ ತರು, ಚಾಲ್ತಿ ಗೊಳಿಸು, ರೂಡಿಗೆ ತರು


इतर भाषांमध्ये अनुवाद :

व्यवहार या आचरण में लाना।

सरकार ने देश की उन्नति को ध्यान में रखते हुए बीस सूत्रीय कार्यक्रम चलाया।
चलाना

Set up or found.

She set up a literacy program.
establish, found, launch, set up

अर्थ : ಯಾವುದೋ ಒಂದನ್ನು ಜಾರಿಗೆ ಬರುವಂತೆ ಅಥವಾ ದೊರೆಯುವ ಹಾಗೆ ಮಾಡುವ ಪ್ರಕ್ರಿಯೆ

उदाहरणे : ಸರ್ಕಾರು ಕಾನೂನಿಗೆ ಸಂಬಂಧಿಸಿದ ಹಾಗೆ ಹಲವಾರು ನಿಯಮಗಳನ್ನು ಜಾರಿಗೊಳಿಸಿದೆ.

समानार्थी : ಕಾರ್ಯಗತಗೊಳಿಸು, ಜಾರಿಗೊಳಿಸು


इतर भाषांमध्ये अनुवाद :

जारी करना या उपलब्ध कराना।

सरकार ने नया डाक टिकट निकाला है।
सरकार ने आतंकवादियों की एक सूची निकाली है।
चलाना, जारी करना, निकालना, लान्च करना, लॉन्च करना

चौपाल