अर्थ : ಆಟ-ತಮಾಷೆ ಮೊದಲಾದವುಗಳ ತರಹದ ವಿಭಿನ್ನ ಪ್ರಕಾರದ ಕಸರತ್ತನ್ನು ಮಾಡುವಂತಹ, ಹಗ್ಗದ ಮೇಲೆ ನಡೆಯುವಂತಹ ಪ್ರದರ್ಶನವನ್ನು ನೀಡಿ ಜನರನ್ನು ಮನೋರಂಜನೆಗೊಳಿಸುವ ವ್ಯಕ್ತಿ
उदाहरणे :
ಇಂದು ನಾವು ಜಾದುಗಾರನ ಆಟವನ್ನು ನೋಡಲು ಹೋಗುತ್ತೇವೆ.
इतर भाषांमध्ये अनुवाद :
अर्थ : ಅವನು ಜಾದುವಿನ ಆಟವನ್ನು ಆಡುತ್ತಾನೆ
उदाहरणे :
ಜಾದುಗಾರನು ಕೈವತ್ರವನ್ನು ಮಂತ್ರವಿದ್ಯೆಯಿಂದ ಹೂವಾಗಿ ಮಾಡಿದನು.
समानार्थी : ಗಾರುಡಿಗ, ಜಾದುಕಾರ, ಜಾದೂಕಾರ, ಜಾದೂಗಾರ, ಮಂತ್ರವಾದಿ, ಮಾಟಗಾರ, ಮಾಯಾವಿ, ಮೋಡಿಕಾರ, ಮೋಡಿಗಾರ, ಮೋಹಿನಿ ವಿದ್ಯೆಬಲ್ಲವ
इतर भाषांमध्ये अनुवाद :
Someone who performs magic tricks to amuse an audience.
conjurer, conjuror, illusionist, magician, prestidigitator