पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ಜಾತ್ರೆ शब्दाचा अर्थ आणि समानार्थी शब्द आणि प्रतिशब्दांसह उदाहरणे.

ಜಾತ್ರೆ   ನಾಮಪದ

अर्थ : ಉತ್ಸವ ಹಬ್ಬ ಅಥವಾ ವಸ್ತುಗಳನ್ನು ಕೊಳ್ಳುವ-ಮಾರುವ ಅಥವಾ ಪ್ರದರ್ಶನದ ಸಮಯನ ಮುಂತಾದವುಕ್ಕೆ ಯಾವುದೋ ಒಂದು ಸ್ಥಳದಲ್ಲಿ ಬಹಳಷ್ಟು ಜನರು ಸೇರಿರುವ ಕ್ರಿಯೆ

उदाहरणे : ನಮ್ಮ ಊರಿನಲ್ಲಿ ಕಳೆದ ವಾರ ಜಾತ್ರೆ ನಡೆಯಿತು

समानार्थी : ಉತ್ಸವ, ಪರಿಸೆ, ಯಾತ್ರೆ


इतर भाषांमध्ये अनुवाद :

उत्सव, त्यौहार आदि के समय या वस्तुओं आदि के क्रय विक्रय या प्रदर्शनी के लिए किसी स्थान पर बहुत सारे लोगों के एकत्र होने की क्रिया।

माघी पूर्णिमा के दिन प्रयाग में मेला लगता है।
मेला

A traveling show. Having sideshows and rides and games of skill etc..

carnival, fair, funfair

अर्थ : ದೈನಂದಿನ ದಿನಚರಿಯ ಮಧ್ಯೆಯೇ ಧಾರ್ಮಿಕವಾಗಿ ಅಥವಾ ಸಾಂಸ್ಕೃತಿಕವಾಗಿ ಬಹುಜನರು ಪಾಲ್ಗೊಂಡು ಸಂಭ್ರಮಿಸುವ ಅಥವಾ ಆಚರಿಸುವ ಒಂದು ವಿಶೇಷವಾದ ದಿನ

उदाहरणे : ಸ್ವತಂತ್ಯ ದಿನಾಚರಣೆಯು ನಮ್ಮ ರಾಷ್ಟೀಯ ಹಬ್ಬ.

समानार्थी : ಉತ್ಸವ, ಪರ್ವ, ಹಬ್ಬ


इतर भाषांमध्ये अनुवाद :

धूम-धाम से मनाया जाने वाला कोई बड़ा जातीय, धार्मिक या सामाजिक, मंगल या शुभ दिन।

स्वतंत्रता दिवस हमारा राष्ट्रीय त्योहार है।
कौतुक, त्योहार, त्यौहार, पर्व, फ़ेस्टिवल, फेस्टिवल

A day or period of time set aside for feasting and celebration.

festival

चौपाल