अर्थ : ಬೇರೆ ಬೇರೆ ಜಾತಿಗೆ ಸೇರಿದವರನ್ನು ಗುರುತಿಸುವುದು
उदाहरणे :
ವಚನಕಾರ ಬಸವಣ್ಣನು ವಿಜಾತಿಯ ವಿವಾಹಕ್ಕೆ ಹೆಚ್ಚು ಪ್ರಾಮುಖ್ಯತೆಯನ್ನು ನೀಡುತ್ತಿದ್ದನು. ಹಳೆಯ ಕಾಲದ ಜನರು ಅನ್ಯ ಜಾತಿ ಹುಡುಗ ಅಥವಾ ಹುಡಿಗಿಯನ್ನು ಕೊಟ್ಟು ಮದುವೆ ಮಾಡಲು ಒಪ್ಪುತ್ತಿರಲಿಲ್ಲ ನಮ್ಮ ದೇಶದಲ್ಲಿ ಇಂದು ವಿಜಾತಿಯ ಮದುವೆಗಳು ಹೆಚ್ಚಾಗುತ್ತಿದೆ
समानार्थी : ಅನ್ಯಜಾತಿ, ಪರಜಾತಿಯ, ಬೇರೆಜಾತಿಯ, ಭಿನ್ನ ಜಾತಿಯ, ವಿಜಾತಿಯ
इतर भाषांमध्ये अनुवाद :