पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ಜಾಗೃತ शब्दाचा अर्थ आणि समानार्थी शब्द आणि प्रतिशब्दांसह उदाहरणे.

ಜಾಗೃತ   ನಾಮಪದ

अर्थ : ಎಲ್ಲ ಮಾತುಗಳು ಅರ್ಥವಾಗುತ್ತಿರುವ ಸ್ಥತಿ

उदाहरणे : ನಾವು ಜಾಗೃತದಿಂದ ಇದ್ದಾಗ ಮಾತ್ರ ನಮ್ಮ ಇಂದ್ರಿಯಗಳಿಗೆ ಗೋಚರಿಸುವುದು

समानार्थी : ಎಚ್ಚರಿಕೆ, ಜೋಕೆ, ವ್ಯವಧಾನ


इतर भाषांमध्ये अनुवाद :

वह अवस्था जिसमें सब बातों का परिज्ञान होता रहता है।

जागृत में ही हमें इंद्रिय ज्ञान होता है।
जागृत, जागृत अवस्था, जाग्रत, जाग्रत अवस्था, जाग्रत्

The state of remaining awake.

Days of danger and nights of waking.
waking

अर्थ : ಜಾಗರೂಕರಾಗುವ ಅವಸ್ಥೆ ಅಥವಾ ಭಾವ

उदाहरणे : ನಾವು ಶಿಕ್ಷಣದ ಬಗ್ಗೆ ಎಲ್ಲರಲ್ಲಿಯೂ ಜಾಗೃತಿಯನ್ನು ಮೂಡಿಸಬೇಕು.

समानार्थी : ಎಚ್ಚರ, ಎಚ್ಚರದಿಂದಿರುವಿಕೆ, ಎಚ್ಚರವಾಗಿರುವಿಕೆ, ಜಾಗರೂಕತೆ, ಜಾಗೃತಿ, ಜಾಗ್ರತೆ, ಹುಷಾರು


इतर भाषांमध्ये अनुवाद :

जागरूक होने की अवस्था या भाव।

हमें शिक्षा के प्रति लोगों में जागरूकता फैलाना है।
जागरूकता

State of elementary or undifferentiated consciousness.

The crash intruded on his awareness.
awareness, sentience

ಜಾಗೃತ   ಗುಣವಾಚಕ

अर्थ : ಯಾರೋ ಒಬ್ಬರು ಎಚ್ಚರಿಕೆಯಿಂದ ಇರುವ

उदाहरणे : ಜಾಗೃತ ಕಾವಲುಗಾರ ಕಳ್ಳನನ್ನು ಹಿಡಿದು ಅದುಮಿದ.

समानार्थी : ಎಚ್ಚರದ, ಎಚ್ಚರದಂತ, ಎಚ್ಚರದಂತಹ, ಎಚ್ಚರವಿರುವ, ಎಚ್ಚರವಿರುವಂತ, ಎಚ್ಚರವಿರುವಂತಹ, ಎಚ್ಚರಿಕೆಯ, ಎಚ್ಚರಿಕೆಯಾದ, ಎಚ್ಚರಿಕೆಯಾದಂತ, ಎಚ್ಚರಿಕೆಯಾದಂತಹ, ಗಮನ ಕೊಡುವ, ಗಮನ ಕೊಡುವಂತ, ಗಮನ ಕೊಡುವಂತಹ, ಜಾಗರೂಕ, ಜಾಗರೂಕವಾದ, ಜಾಗರೂಕವಾದಂತ, ಜಾಗರೂಕವಾದಂತಹ, ಜಾಗೃತವಾದ, ಜಾಗೃತವಾದಂತ, ಜಾಗೃತವಾದಂತಹ, ಜೋಕೆಯ, ಜೋಕೆಯಾದ, ಜೋಕೆಯಾದಂತ, ಜೋಕೆಯಾದಂತಹ, ಲಕ್ಷ್ಯಕೊಡುವ, ಲಕ್ಷ್ಯಕೊಡುವಂತ, ಲಕ್ಷ್ಯಕೊಡುವಂತಹ


इतर भाषांमध्ये अनुवाद :

अर्थ : ಸದಾ ಜಾಗರೂಕತೆಯಿಂದಿರುವುದು

उदाहरणे : ದೇಶದ ಗಡಿಯಲ್ಲಿ ಇಪ್ಪತ್ತು ನಾಲ್ಕು ಗಂಟೆಯೂ ಸೈನಿಕರು ಜಾಗ್ರತಾವಸ್ಥೆಯಲ್ಲಿ ಕಾಯುತ್ತಾರೆ.

समानार्थी : ಜಾಗೃತವಾದ, ಜಾಗೃತವಾದಂತ, ಜಾಗ್ರತಾ, ಜಾಗ್ರತಾವಾದ, ಜಾಗ್ರತಾವಾದಂತ, ಜಾಗ್ರತಾವಾದಂತಹ, ನಿದ್ರೆಯಿಲ್ಲದ, ನಿದ್ರೆಯಿಲ್ಲದಂತ, ನಿದ್ರೆಯಿಲ್ಲದಂತಹ


इतर भाषांमध्ये अनुवाद :

जगा हुआ या जो जाग रहा हो।

सीमा पर सेना को चौबीसों घंटे जागृत अवस्था में रहना पड़ता है।
अनिद्रित, असुप्त, जागता हुआ, जागृत, जाग्रत, जाग्रत्, बेदार

Fully awake.

The unsleeping city.
So excited she was wide-awake all night.
unsleeping, wide-awake

चौपाल