पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ಜಾಗ शब्दाचा अर्थ आणि समानार्थी शब्द आणि प्रतिशब्दांसह उदाहरणे.

ಜಾಗ   ನಾಮಪದ

अर्थ : ಯಾವುದೇ ಒಂದು ಸಂಗತಿಗೆ ಸಂಬಂಧಿಸಿದ ಅಥವಾ ಒಬ್ಬ ವ್ಯಕ್ತಿಗೆ ಸಂಬಂಧಿಸಿದ ನಿರ್ದಿಷ್ಟ ಭೂಭಾಗ

उदाहरणे : ಮಕ್ಕಾ ಮಧೀನವು ಮುಸ್ಲೀಮರ ಪವಿತ್ರ ಸ್ಥಾನವಾಗಿದೆ.

समानार्थी : ಪ್ರದೇಶ, ಸ್ಥಳ, ಸ್ಥಾನ


इतर भाषांमध्ये अनुवाद :

निश्चित और परिमित स्थितिवाला वह भू-भाग जिसमें कोई बस्ती, प्राकृतिक रचना या कोई विशेष बात हो।

काशी हिन्दुओं का धार्मिक स्थान है।
आगार, आस्थान, आस्पद, इलाक़ा, इलाका, केतन, गाध, जगह, निक्रमण, प्रतिष्ठान, प्रदेश, स्थल, स्थान, स्थानक

The piece of land on which something is located (or is to be located).

A good site for the school.
land site, site

अर्थ : ಯಾವುದೇ ವಸ್ತುವನ್ನು ಇಡಬಹುದಾದ, ಯಾವುದನ್ನಾದರೂ ಇಡಿಸುವ, ಯಾವುದರದೇ ಒಳಗಡೆ ಇರುವ ಜಾಗ

उदाहरणे : ನಮ್ಮ ಸಾಮಾನುಗಳನ್ನು ಇಲ್ಲಿ ಇಡಲು ಎಡೆ ಇದೆಯಾ ?

समानार्थी : ಅವಕಾಶ, ಎಡೆ, ತೆರಪು, ಸೌಕರ್ಯ, ಸ್ಥಳ


इतर भाषांमध्ये अनुवाद :

अटने या समाने या सुधार आदि की जगह।

इसमें और कपड़े रखने की कोई गुंजाइश नहीं है।
गुंजाइश

Opportunity for.

Room for improvement.
room

अर्थ : ಒಂದು ವಿಶೇಷವಾದ ಸ್ಥಿತಿ

उदाहरणे : ಒಂದು ವೇಳೆ ನೀವು ನನ್ನ ಜಾಗದಲ್ಲಿ ಇದ್ದರೆ ಏನು ಮಾಡುತ್ತಿದ್ದಿರಿ.

समानार्थी : ಸ್ಥಳ, ಸ್ಥಾನ


इतर भाषांमध्ये अनुवाद :

एक विशेष स्थिति।

अगर आप मेरी जगह पर होते तो क्या करते।
जगह, स्थान

A particular situation.

If you were in my place what would you do?.
place, shoes

अर्थ : ಯಾರೋ ಒಬ್ಬರ ಪದವಿ ಅಥವಾ ಅವರ ಕೆಲಸ ಮಾಡುವ ಕ್ರಿಯೆ ಅಥವಾ ಭಾವನೆ ಅಥವಾ ಬದಲಾಯಿಸುವ ಕ್ರಿಯೆ ಅಥವಾ ಭಾವನೆ

उदाहरणे : ಮಧು ಅವರ ಸ್ಥಾನದಲ್ಲಿ ಸುಸ್ಮಾ ಎಂಬುವರನ್ನು ನೇಮಿಸಿಕೊಳ್ಳಲಾಯಿತು.

समानार्थी : ಸ್ಥಾನ


इतर भाषांमध्ये अनुवाद :

किसी के पद पर या उसका काम करने की क्रिया या भाव या बदलने की क्रिया या भाव।

मधु के स्थान पर सुषमा को रखा गया है।
जगह, बदला, स्थान

अर्थ : ಯಾವುದೇ ಬಗೆಯ ಆಶ್ರಯ ನೀಡುವಂತಹ ಜಾಗ

उदाहरणे : ಪಕ್ಷಿಗಳಿಗೆ ರಾತ್ರಿ ಮಲಗಲು ಆಲದ ಮರ ಉತ್ತಮವಾದ ಜಾಗ.

समानार्थी : ತಾಣ, ಸ್ಥಾನ


इतर भाषांमध्ये अनुवाद :

किसी सतह का भाग।

उसके शरीर में कई स्थानों पर तिल हैं।
पक्षियों के रात्रि विश्राम के लिए यह पीपल का वृक्ष उपयुक्त स्थान है।
अवस्थान, गाध, जगह, स्थान

अर्थ : ಒಂದು ಅಮೂರ್ಥ ಮಾನಸಿಕ ಜಾಗ

उदाहरणे : ನನ್ನ ಮನಸ್ಸಿನಲ್ಲಿ ಅವನಿಗೆ ಮುಖ್ಯವಾದ ಸ್ಥಾನವಿದೆ.

समानार्थी : ಸ್ಥಾನ


इतर भाषांमध्ये अनुवाद :

एक अमूर्त मानसिक स्थान।

मेरे दिल में उसकी ख़ास जगह है।
जगह, स्थान

An abstract mental location.

He has a special place in my thoughts.
A place in my heart.
A political system with no place for the less prominent groups.
place

चौपाल