पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ಜವಾಬ್ದಾರಿ शब्दाचा अर्थ आणि समानार्थी शब्द आणि प्रतिशब्दांसह उदाहरणे.

ಜವಾಬ್ದಾರಿ   ನಾಮಪದ

अर्थ : ಯಾವುದೇ ಕೆಲಸ ಕಾರ್ಯಗಳ ಉಸ್ತುವಾರಿಯ ಹೊಣೆ

उदाहरणे : ಈ ಕೆಲಸದ ಜವಾಬ್ದಾರಿ ಯಾರದು ?

समानार्थी : ಹೊಣೆಗಾರಿಕೆ


इतर भाषांमध्ये अनुवाद :

अर्थ : ಈ ರೀತಿಯ ಕೆಲಸವನ್ನು ಪೂರ್ತಿ ಮಾಡುವುದು ನಮ್ಮೆಲ್ಲರ ಅವಶ್ಯಕತೆ ಮತ್ತು ಧರ್ಮದ ರೂಪದಲ್ಲಿ ಇರುತ್ತದೆ

उदाहरणे : ದೇಶದ ಸೇವೆಯನ್ನು ಮಾಡುವುದು ನಮ್ಮೆಲ್ಲರ ಪರಮ ಕರ್ತವ್ಯ.

समानार्थी : ಕರ್ತವ್ಯ, ಕೆಲಸ, ಮಾಡತಕ್ಕ, ಮಾಡಲು ಯೋಗ್ಯವಾದ, ಹೊಣೆ


इतर भाषांमध्ये अनुवाद :

ऐसा काम जिसे पूरा करना अपने लिए परम आवश्यक और धर्म के रूप में हो।

देश की सेवा करना हम सबका परम कर्तव्य है।
कर्तव्य, कर्त्तव्य, फर्ज, फ़र्ज़

The social force that binds you to the courses of action demanded by that force.

We must instill a sense of duty in our children.
Every right implies a responsibility; every opportunity, an obligation; every possession, a duty.
duty, obligation, responsibility

ಜವಾಬ್ದಾರಿ   ಗುಣವಾಚಕ

अर्थ : ಯಾವುದೇ ವ್ಯಕ್ತಿ ಅಥವಾ ಅಧಿಕಾರಿಗೆ, ಯಾವುದೇ ಸಂಸ್ಥೆಗೆ, ಇಲ್ಲವೆ ತನ್ನ ಯಾವುದೇ ಕಾರ್ಯಕ್ಕೆ ಉತ್ತರ ಕೊಡಬೇಕಾದ ಹೊಣೆಗಾರಿಕೆ ಯುಳ್ಳವ

उदाहरणे : ದೇಶದಲ್ಲಿ ಹೆಚ್ಚುತ್ತಿರುವ ಬ್ರಷ್ಟಾಚಾರಕ್ಕೆ ಹೊಣೆಗಾರಿಕೆ ಯಾರದು?

समानार्थी : ಉತ್ತರದಾಯಿಯಾದ, ಉತ್ತರದಾಯಿಯಾದಂತ, ಉತ್ತರದಾಯಿಯಾದಂತಹ, ಜವಾಬು ಕೊಡಬೇಕಾದ, ಜವಾಬು ಕೊಡಬೇಕಾದಂತ, ಜವಾಬು ಕೊಡಬೇಕಾದಂತಹ, ಜವಾಬ್ದಾರಿಯ, ಜವಾಬ್ದಾರಿಯಂತ, ಜವಾಬ್ದಾರಿಯಂತಹ, ಹೊಣೆಗಾರಿಕೆ, ಹೊಣೆಗಾರಿಕೆಯ, ಹೊಣೆಗಾರಿಕೆಯಂತ, ಹೊಣೆಗಾರಿಕೆಯಂತಹ


इतर भाषांमध्ये अनुवाद :

जिस पर कोई उत्तरदायित्व हो।

देश में बढ़ रहे भ्रष्टाचार का उत्तरदायी आखिर कौन है?
उत्तरदायक, उत्तरदायी, जवाबदेह, ज़िम्मादार, ज़िम्मेदार, ज़िम्मेवार, जिम्मादार, जिम्मेदार, जिम्मेवार

चौपाल