पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ಜಳಕ ಮಾಡು शब्दाचा अर्थ आणि समानार्थी शब्द आणि प्रतिशब्दांसह उदाहरणे.

ಜಳಕ ಮಾಡು   ಕ್ರಿಯಾಪದ

अर्थ : ಶರೀರವನ್ನು ಸ್ವಚ್ಛ ಮಾಡುವುದಕ್ಕಾಗಿ ನೀರಿನಿಂದ ತೊಳೆಯುವುದು

उदाहरणे : ಅಜ್ಜನು ಚಳಿಗಾಲದಲ್ಲಿ ತಣ್ಣಗಿರುವ ನೀರಿನಿಂದ ಸ್ನಾನ ಮಾಡುತ್ತಾರೆ.

समानार्थी : ಸ್ನಾನ ಮಾಡು, ಸ್ನಾನಮಾಡು


इतर भाषांमध्ये अनुवाद :

शरीर साफ करने के लिए उसे जल से धोना।

दादाजी ठंड के दिनों में गुनगुने पानी से नहाते हैं।
अन्हाना, नहाना, स्नान करना

Cleanse the entire body.

Bathe daily.
bathe

अर्थ : ಯಾವುದಾದರು ದ್ರವ ಪದಾರ್ಥದಿಂದ ಶರೀರವನ್ನು ತೊಳೆ

उदाहरणे : ನೀವು ಬೆವರಿನಿಂದಲೇ ಸ್ನಾನ ಮಾಡಿದ್ದೀಯಾ!

समानार्थी : ಮೀಯು, ಸ್ನಾನ ಮಾಡು


इतर भाषांमध्ये अनुवाद :

किसी तरल पदार्थ से सारे शरीर का तर होना।

तुम तो पसीने से नहा गये!।
नहाना

अर्थ : ಬೇರೆಯವರಿಗೆ ಸ್ನಾನ ಮಾಡಿಸುವ ಪ್ರಕ್ರಿಯೆ

उदाहरणे : ಪ್ರತಿದಿನ ಮುಂಜಾನೆ ಅಮ್ಮ ಮಗುವಿಗೆ ಬಿಸಿನೀರಿನಿಂದ ಸ್ನಾನ ಮಾಡಿಸುತ್ತಾರೆ.

समानार्थी : ಮೈ ತೊಳೆ, ಸ್ನಾನ ಮಾಡು


इतर भाषांमध्ये अनुवाद :

दूसरे को नहाने में प्रवृत्त करना।

माँ बच्चे को रोज़ सुबह गरम पानी से नहलाती है।
अन्हवाना, नहलाना, नहवाना, स्नान कराना

अर्थ : ನೀರಿನೊಳಗೆ ಇಳಿದು ಸ್ನಾನ ಮಾಡುವ ಪ್ರಕ್ರಿಯೆ

उदाहरणे : ಋಷಿಗಳು ಪ್ರತಿದಿನ ಗಂಗಾ ನದಿಯಲ್ಲಿ ಸ್ನಾನ ಮಾಡುತ್ತಾರೆ

समानार्थी : ಸ್ನಾನ ಮಾಡು


इतर भाषांमध्ये अनुवाद :

पानी में घुसकर स्नान करना।

ऋषि प्रतिदिन गंगा नदी में निमज्जन करते हैं।
अवगाहना, निमज्जन करना

अर्थ : ಮುಟ್ಟುದಿನಗಳು ಕಳೆದ ನಂತರ ಸ್ತ್ರೀಯರು ಮಾಡುವ ಸ್ನಾನ

उदाहरणे : ಪ್ರಾಯಃ ಸ್ತ್ರೀಯರು ಮೂರು ದಿನಗಳ ನಂತರ ಸ್ನಾನ ಮಾಡುತ್ತಾರೆ.

समानार्थी : ಮಿಂದೆ, ಮೀಯು, ಸ್ನಾನ ಮಾಡು


इतर भाषांमध्ये अनुवाद :

रजोधर्म से निवृत्त होने पर स्त्री का स्नान करना।

प्रायः स्त्रियाँ तीन दिन के बाद नहाती हैं।
नहाना

चौपाल