पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ಜಲತರ್ಪಣ शब्दाचा अर्थ आणि समानार्थी शब्द आणि प्रतिशब्दांसह उदाहरणे.

ಜಲತರ್ಪಣ   ನಾಮಪದ

अर्थ : ಹಿಂದು ಧರ್ಮದಲ್ಲಿ ದೇವರಿಗೆ, ಋಷಿಗಳಿಗೆ ಮತ್ತು ಪಿತೃಗಳಿಗೆ ತೃಪ್ತಿ ಮಾಡುವ ಸಲುವಾಗಿ ಅವರ ಹೆಸರಿನಲ್ಲಿ ನೀರನ್ನು ತೆಗೆದುಕೊಂಡು ಕೆಳಗೆ ಬಿಡುತ್ತಾರೆ

उदाहरणे : ಸ್ನಾನ ಮಾಡಿದ ನಂತರ ಹಲವಾರು ಜನರು ಸೂರ್ಯನಿಗೆ ತರ್ಪಣವನ್ನು ಬಿಡುತ್ತಾರೆ.

समानार्थी : ತರ್ಪಣ


इतर भाषांमध्ये अनुवाद :

हिंदू कर्मकांड का वह कृत्य जिसमें देवों, ऋषियों और पितरों को तृप्त करने के लिए उनके नाम से जल दिया जाता है।

स्नान करने के बाद कई लोग सूर्य को तर्पण करते हैं।
अरघ, अर्घ, अर्घ्य, उदककार्य, उदकक्रिया, उदकदान, जलतर्पण, जलदान, तर्पण, तोयकम

The act of pouring a liquid offering (especially wine) as a religious ceremony.

libation

अर्थ : ಮೃತರನ್ನು ಮನಸ್ಸಿಲ್ಲಿ ಇಟ್ಟುಕೊಂಡು ಬೊಗಸೆಯಷ್ಟು ನೀರನ್ನು ತೆಗೆದುಕೊಂಡು ಕೆಳಗೆ ಬಿಡುವ ಕ್ರಿಯೆ

उदाहरणे : ಕೆಲವರು ಸತ್ತವರಿಗೆ ಜಲತರ್ಪಣ ಬಿಡುತ್ತಿದ್ದರು.


इतर भाषांमध्ये अनुवाद :

अंजलि में जल लेकर मृतक के उद्देश्य से देने की क्रिया।

कुछ लोग मृतक को जलांजलि दे रहे हैं।
जलांजलि

The prescribed procedure for conducting religious ceremonies.

ritual

चौपाल