अर्थ : ನೀರಿನ ಮೇಲೆ ಬೆಳೆಯುವ ಜೀವಸಂಕುಲ
उदाहरणे :
ಪಾಚಿ, ಕಮಲ, ಮುಂತಾದ ಜಲವಾಚಿಗಳು ನೀರ ಮೇಲೆ ಬೆಳೆಯುತ್ತವೆ.
समानार्थी : ಜಲವಾಚಿ
इतर भाषांमध्ये अनुवाद :
अर्थ : ನೀರಿನಲ್ಲಿ ವಾಸಿಸುವ ಜೀವಿ
उदाहरणे :
ಅವನನ್ನು ನೀರಿನ ಹಾವು ಕಚ್ಚಿತು.
समानार्थी : ಜಲಜೀವಿಯಾದ, ಜಲಜೀವಿಯಾದಂತ, ಜಲಜೀವಿಯಾದಂತಹ, ನೀರಿನ, ನೀರುವಾಸಿ, ನೀರುವಾಸಿಯಾದ, ನೀರುವಾಸಿಯಾದಂತ, ನೀರುವಾಸಿಯಾದಂತಹ
इतर भाषांमध्ये अनुवाद :