अर्थ : ಸಲಾಗಾರರ ಅಥವಾ ತಪ್ಪಿತಸ್ಥರ ಆಸ್ತಿ ಮೊದಲಾದುವನ್ನು ಬಲತ್ಕಾರವಾಗಿ ವಶಪಡಿಸಿಕೊಳ್ಳುವುದು,
उदाहरणे :
ಸಾಲ ತೀರಿಸದ ರೈತರ ಮನೆಯನ್ನು ಜಪ್ತಿ ಮಾಡಲಾಗುವುದು.
समानार्थी : ಮುಟ್ಟುಗೋಲು ಹಾಕುವುದು
इतर भाषांमध्ये अनुवाद :
Placing private property in the custody of an officer of the law.
impounding, impoundment, internment, poundageअर्थ : ಅಧಿಕಾರ ಅಥವಾ ರಾಜ್ಯದ ಮೂಲಕ ದಂಡದ ರೀತಿಯಲ್ಲಿ ಯಾವುದೇ ಅಪರಾಧಿಯ ಸಂಪತ್ತನ್ನು ಕದಿಯುವುದು
उदाहरणे :
ದುರಾಸೆಯಿಂದ ಗಳಿಸಿದ ಸಂಪತ್ತನ್ನು ಜಪ್ತಿ ಮಾಡಿಕೊಂಡು ಹೋದರು
समानार्थी : ಮುಟ್ಟುಗೋಲು
इतर भाषांमध्ये अनुवाद :