पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ಜಪಮಾಲೆ शब्दाचा अर्थ आणि समानार्थी शब्द आणि प्रतिशब्दांसह उदाहरणे.

ಜಪಮಾಲೆ   ನಾಮಪದ

अर्थ : ಹತ್ತು ಹತ್ತರಂತೆ ಹದಿನೈದು ಬಾರಿ ಜಪಿಸುವ ಪ್ರತಿಯೊಂದು ಜಪದಶಕಕ್ಕೆ ಮೊದಲು ಭಗವತ್ ಪ್ರಾರ್ಥನೆಯನ್ನೂ ಕೊನೆಯಲ್ಲಿ ದೇವರ ಸ್ತೋತ್ರಗೀತೆಯನ್ನು ಹೇಳುವ ಪ್ರಾರ್ಥನಾವಳಿ

उदाहरणे : ಶ್ರೀಮತಿ ರಾವ್ ಅವರ ಮುಂಜಾನೆ ಎದ್ದು ಜಪಮಾಲೆ ಹಿಡಿದು ಕೂತಿರುತ್ತಾರೆ.

समानार्थी : ಜಪಸರ


इतर भाषांमध्ये अनुवाद :

एक प्रकार की थैली जिसमें हाथ डालकर माला फेरते हैं।

श्रीमती राव रोज़ सवेरे गोमुखी लेकर सैर पर जाती हैं।
अधियान, गोमुख, गोमुखी, जपगुथली, जपमाली

अर्थ : ಜಪಮಾಡಲು ಇಪ್ಪತ್ತೇಳು ಮಣಿಗಳಿರುವ ಒಂದು ಚಿಕ್ಕ ಮಾಲೆ

उदाहरणे : ಅಜ್ಜಿ ಯಾವಾಗಲು ಕೈಯಲ್ಲಿ ಜಪಮಾಲೆಯನ್ನು ಹಿಡಿದುಕೊಂಡಿರುತ್ತಾರೆ.


इतर भाषांमध्ये अनुवाद :

जप करने की सत्ताइस दानों की छोटी माला।

दादी हर समय हाथ में सुमरनी लिए रहती हैं।
सुमरनी, सुमिरनी, सुमिरिनिया

A string of beads used in counting prayers (especially by Catholics).

prayer beads, rosary

अर्थ : ಜಪ ಮಾಡುವಾಗ ಮಂತ್ರವನ್ನು ಲೆಕ್ಕವಿಡಲು ಬಳಸುವ ಮಣಿಮಾಲೆಮಾಲೆಯನ್ನು ಕೈಯಲ್ಲಿ ಹಿಡಿದು ಜಪವನ್ನು ಮಾಡುತ್ತಾರೆ

उदाहरणे : ರಾಧೆಶ್ಯಾಮ ಸದಾ ಜಪಮಾಲೆಯನ್ನು ತನ್ನ ಬಳಿಯಲ್ಲಿಯೇ ಇಟ್ಟುಕೊಂಡಿರುತ್ತಾನೆ.

समानार्थी : ಮಣಿಮಾಳೆ


इतर भाषांमध्ये अनुवाद :

वह माला जिसे हाथ में रखकर जप करते हैं।

राधेश्याम हमेशा जपमाला अपने साथ रखता है।
करमाला, जपनी, जपमाला

A string of beads used in counting prayers (especially by Catholics).

prayer beads, rosary

चौपाल