अर्थ : ಯಾವದಿನದಂದು ನಾವು ಹುಟ್ಟಿರುತ್ತೇವೆ ಅಥವಾ ಜನ್ಮ ಪಡೆದಿರುತ್ತೇವೋ
उदाहरणे :
ನನ್ನ ಹುಟ್ಟಿದ ದಿನಾಂಕ ಮೇ ಇಪ್ಪತ್ತೈದು ಸಾವಿರದ ಒಂಭೈನೂರ ಎಂಭತ್ತಮೂರು.
समानार्थी : ಜನ್ಮ ತಿಥಿ, ಜನ್ಮ ದಿನಾಂಕ, ಜನ್ಮ-ತಿಥಿ, ಜನ್ಮ-ದಿನಾಂಕ, ಜನ್ಮದಿನಾಂಕ, ಹುಟ್ಟಿದ ದಿನಾಂಕ, ಹುಟ್ಟಿದ-ದಿನಾಂಕ
इतर भाषांमध्ये अनुवाद :
वह दिनांक जिस दिन किसी का जन्म होता है।
मेरा जन्म दिनांक अठारह जनवरी उन्नीस सौ अड़तालीस है।अर्थ : ಯಾವುದಾದರು ಪ್ರಸಿದ್ಧವಾದ ವ್ಯಕ್ತಿಗಳು ಜನ್ಮಿಸಿದ ದಿನವನ್ನು ಪ್ರಾಯಶಃ ಉತ್ಸವದ ರೂಪದಲ್ಲಿ ಆಚರಿಸಲಾಗುತ್ತದೆ
उदाहरणे :
ಎರಡನೇ ಆಕ್ಟೋಬರ್ ನಂದು ಮಹಾತ್ಮಾ ಗಾಂಧಿಯವರ ಹುಟ್ಟಿದ ಹಬ್ಬವನ್ನು ಆಚರಿಸಲಾಗುತ್ತದೆ.
समानार्थी : ಜನನದಿನ, ಜನಿಸಿದ ದಿನ, ಜನ್ಮದಿನ, ಜನ್ಮದಿನೋತ್ಸವ, ಜನ್ಮೋತ್ಸವ, ಜಯಂತಿ, ಹುಟ್ಟಿದದಿನ, ಹುಟ್ಟಿದಹಬ್ಬ, ಹುಟ್ಟು ಹಬ್ಬ
इतर भाषांमध्ये अनुवाद :