अर्थ : ಯಾವುದಾದರೂ ವಿಷಯದಲ್ಲಿ ಬೇರೆಯವರ ವಿಚಾರ ಅಥವಾ ಆಲೋಚನೆ
उदाहरणे :
ಎಲ್ಲರ ಅಭಿಪ್ರಾಯದಂತೆ ಈ ಕಟ್ಟಡದ ನಿರ್ಮಾಣವನ್ನು ಸ್ಥಗಿತಗೊಳಿಸಲಾಗಿದೆ
समानार्थी : ಅನಿಸಿಕೆ, ಅಭಿಪ್ರಾಯ, ಎಣಿಕೆ, ತೋಚಿಕೆ
इतर भाषांमध्ये अनुवाद :
A personal belief or judgment that is not founded on proof or certainty.
My opinion differs from yours.