पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ಜನಪ್ರಿಯ शब्दाचा अर्थ आणि समानार्थी शब्द आणि प्रतिशब्दांसह उदाहरणे.

ಜನಪ್ರಿಯ   ಗುಣವಾಚಕ

अर्थ : ಬಹಳ ಜನಕ್ಕೆ ಪ್ರಿಯನಾಗಿರುವವ

उदाहरणे : ಗಾಂಧೀಜಿ ಒಬ್ಬ ಲೋಕಪ್ರಿಯ ಮುಖಂಡರಾಗಿದ್ದರು

समानार्थी : ಲೋಕಪ್ರಿಯೆ


इतर भाषांमध्ये अनुवाद :

जो सब या बहुत से लोगों को प्रिय हो।

गाँधीजी एक लोकप्रिय नेता थे।
जनप्रिय, पॉपुलर, लोकप्रिय, सर्वप्रिय

Appealing to the general public.

A favorite tourist attraction.
favorite, favourite

अर्थ : ಬಹು ಜನರ ನೆನಪಿನಲ್ಲಿ ಉಳಿಯುವ ಇಲ್ಲವೇ ಉಳಿದಂತಹ ಪ್ರಕ್ರಿಯೆಗೆ ಸಂಬಂಧಿಸದಂತಹ

उदाहरणे : ಲತಾ ಮಂಗೇಶ್ಕರ್ ಒಬ್ಬ ಪ್ರಸಿದ್ಧ ಗಾಯಕಿ.

समानार्थी : ಖ್ಯಾತ, ಖ್ಯಾತವಾದ, ಖ್ಯಾತವಾದಂತ, ಖ್ಯಾತವಾದಂತಹ, ಖ್ಯಾತಿವೆತ್ತ, ಖ್ಯಾತಿವೆತ್ತಂತ, ಖ್ಯಾತಿವೆತ್ತಂತಹ, ಜನಪ್ರಿಯವಾದ, ಜನಪ್ರಿಯವಾದಂತ, ಜನಪ್ರಿಯವಾದಂತಹ, ನಾಮವೆತ್ತ, ನಾಮವೆತ್ತಂತ, ನಾಮವೆತ್ತಂತಹ, ಪ್ರಖ್ಯಾತ, ಪ್ರಖ್ಯಾತವಾದ, ಪ್ರಖ್ಯಾತವಾದಂತ, ಪ್ರಖ್ಯಾತವಾದಂತಹ, ಪ್ರಸಿದ್ಧ, ಪ್ರಸಿದ್ಧಗಳಿಸಿದ, ಪ್ರಸಿದ್ಧಗಳಿಸಿದಂತ, ಪ್ರಸಿದ್ಧಗಳಿಸಿದಂತಹ, ಪ್ರಸಿದ್ಧವಾದ, ಪ್ರಸಿದ್ಧವಾದಂತ, ಪ್ರಸಿದ್ಧವಾದಂತಹ, ಪ್ರಸಿದ್ಧಿಪಡೆದ, ಪ್ರಸಿದ್ಧಿಪಡೆದಂತ, ಪ್ರಸಿದ್ಧಿಪಡೆದಂತಹ, ಮನೆಮಾತಾದ, ಮನೆಮಾತಾದಂತ, ಮನೆಮಾತಾದಂತಹ, ಹೆಸರುಗಳಿಸಿದ, ಹೆಸರುಗಳಿಸಿದಂತ, ಹೆಸರುಗಳಿಸಿದಂತಹ, ಹೆಸರುಪಡೆದ, ಹೆಸರುಪಡೆದಂತ, ಹೆಸರುಪಡೆದಂತಹ, ಹೆಸರುವೆತ್ತ, ಹೆಸರುವೆತ್ತಂತ, ಹೆಸರುವೆತ್ತಂತಹ


इतर भाषांमध्ये अनुवाद :

Widely known and esteemed.

A famous actor.
A celebrated musician.
A famed scientist.
An illustrious judge.
A notable historian.
A renowned painter.
celebrated, famed, famous, far-famed, illustrious, notable, noted, renowned

अर्थ : ಯಾವುದೇ ವಸ್ತು, ವಿಷಯ ಇಲ್ಲವೇ ಸ್ಥಳ ಬಹುಜನರ ಮೆಚ್ಚಗುಗೆ ಪಾತ್ರವಾದಂತಹ ಇಲ್ಲವೇ ಪರಿಚಿತವಾದ ಸ್ಥಿತಿಗೆ ಸಂಬಂಧಿಸಿದಂತಹ

उदाहरणे : ಮೋಹನ ಜನಪ್ರಿಯ ಕಥೆಗಳನ್ನು ಬಹಳ ಆಸಕ್ತಿಯಿಂದ ಕೇಳುತ್ತಾನೆ.

समानार्थी : ಜನಪ್ರಿಯವಾದ, ಜನಪ್ರಿಯವಾದಂತ, ಜನಪ್ರಿಯವಾದಂತಹ


इतर भाषांमध्ये अनुवाद :

जो लोक में प्रचलित हो।

मोहन जनश्रुत कहानियाँ बहुत ध्यान से सुनता है।
जनश्रुत

Widely known and esteemed.

A famous actor.
A celebrated musician.
A famed scientist.
An illustrious judge.
A notable historian.
A renowned painter.
celebrated, famed, famous, far-famed, illustrious, notable, noted, renowned

चौपाल