अर्थ : ಜನ್ಮವನ್ನು ನೀಡಬಲ್ಲ ಪುರುಷ
उदाहरणे :
ನನ್ನ ತಂದೆ ಒಬ್ಬ ಅಧ್ಯಾಪಕ.
समानार्थी : ಅಪ್ಪ, ಜನ್ಮ ಕೊಟ್ಟವನು, ಜನ್ಮಧಾತ, ತಂದೆ
इतर भाषांमध्ये अनुवाद :
A male parent (also used as a term of address to your father).
His father was born in Atlanta.अर्थ : ಯಾವುದಾದರೂ ಸಂಸ್ಥೆ ಅಥವಾ ವಿಷಯವನ್ನು ಮೊದಲಬಾರಿಗೆ ಸ್ಥಾಪಿಸಿದವರು ಅಥವಾ ಹುಟ್ಟಿಗೆ ಕಾರಣವಾದವರು
उदाहरणे :
ಹಿಪ್ಪೋಕ್ರೆಟೆಸ್ನು ಚಿಕಿತ್ಸಾಶಾಸ್ತ್ರದ ಜನಕ.
इतर भाषांमध्ये अनुवाद :
A person who founds or establishes some institution.
George Washington is the father of his country.अर्थ : ಯಾವುದೇ ಒಂದು ಸಂಗತಿಯ ಹುಟ್ಟಿಗೆ ಕಾರಣವಾದವರು ಅಥವಾ ಒಂದರ ಹುಟ್ಟಿಗೆ ಮೂಲ ಕಾರಣಕರ್ತರಾದವರು
उदाहरणे :
ಬುದ್ದನು ಭೌದ್ದ ಧರ್ಮದ ಪ್ರವರ್ತಕ
समानार्थी : ಪ್ರವರ್ತಕ
इतर भाषांमध्ये अनुवाद :