अर्थ : ವಿಶೇಷವಾಗಿ ಯಾವುದಾದರು ಕೆಲಸ ಮೊದಲಾದವುಗಳಲ್ಲಿ ಎಲ್ಲರೂ ಜೊತೆಗೂಡುವ ಕ್ರಿಯೆ
उदाहरणे :
ಎಲ್ಲರೂ ಜತೆಗೂಡಿ ಈ ಕೆಲಸವನ್ನು ಮಾಡಬೇಕೆಂದು ಶಿಕ್ಷಕರು ವಿದ್ಯಾರ್ಥಿಗಳಿಗೆ ಹೇಳಿದರು.
समानार्थी : ಒಟ್ಟಿಗೆ ಸೇರು, ಸಹಯೋಗವಾಗು
इतर भाषांमध्ये अनुवाद :
एक साथ होना विशेषकर किसी कार्य आदि के लिए।
शिक्षक एक बैनर के तले एकजुट हो रहे हैं।Work together on a common enterprise of project.
The soprano and the pianist did not get together very well.