पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ಜಡೆ शब्दाचा अर्थ आणि समानार्थी शब्द आणि प्रतिशब्दांसह उदाहरणे.

ಜಡೆ   ನಾಮಪದ

अर्थ : ಕೂದಲಿನ ಕುಚ್ಚು

उदाहरणे : ಗಲ್ಲದವರೆಗೆ ಜೋಲಾಡುತ್ತಿರುವ ಕೂದಲು ಅವಳ ಸುಂದರತೆಯನ್ನು ಹೆಚ್ಚಿಸುತ್ತಿದೆ.ತಾಯಿಯು ಮಕ್ಕಳ ಕೂದಲನ್ನು ಸಿಂಬೆಯ ರೂಪದಲ್ಲಿ ಕೊಡುತ್ತಿದ್ದಾಳೆ.

समानार्थी : ಕುರುಳು, ಕೇಶಪಾಟ, ಗುಂಗುರು ಗೂದಲು, ಜಡೆಗೆಗಟ್ಟಿದ ಕೂದಲು, ಜುಟ್ಟು, ಜೋತಾಡುವ ಕೂದಲು, ತಲೆಯ ಕೂದಲು, ಮುಂಗುರುಳು, ಶಿಖೆ


इतर भाषांमध्ये अनुवाद :

बालों का गुच्छा या एक साथ चिपके या बँधे हुए बाल।

गालों पर लटकती लटें उसकी सुन्दरता को बढ़ा रही हैं।
माँ बच्ची की लट को जूड़े का रूप दे रही है।
अलक, केश-पाश, चिकुर-पाश, लट

A strand or cluster of hair.

curl, lock, ringlet, whorl

अर्थ : ಕೂದಲನ್ನು ವಿಶೇಷ ಪ್ರಕಾರವಾಗಿ ಹೆಣೆಯುವುದರಿಂದ ಆಗುವ ಆಕೃತಿ

उदाहरणे : ಅವಳು ಪ್ರತಿ ದಿನ ಎರಡು ಜಡೆಗಳನ್ನು ಹಾಕಿಕೊಳ್ಳುತ್ತಾಳೆ.

समानार्थी : ಚಿಕ್ಕ ಜುಟ್ಟು, ಜುಟ್ಟು, ಹೆಳಲು


इतर भाषांमध्ये अनुवाद :

बालों को विशेष प्रकार से एक में गूँथने पर बननेवाली आकृति।

वह हर दिन दो चोटियाँ बनाती है।
चुटला, चुटिला, चोटी, वेणी, शिखंडी, शिखण्डी

A hairdo formed by braiding or twisting the hair.

braid, plait, tress, twist

अर्थ : ಹೆಣೆದ ಜಡೆ ಕೂದಲು

उदाहरणे : ರೈಲಿನಲ್ಲಿ ಇಬ್ಬರು ಮಹಿಳೆಯರು ಪರಸ್ಪರ ಜಡೆಗಳನ್ನು ಎಳೆದುಕೊಂಡು ಜಗಳವಾಡುತ್ತಿದ್ದರು.


इतर भाषांमध्ये अनुवाद :

सिर के बड़े-बड़े बालों का समूह।

ट्रेन में दो औरतें एक दूसरे का झोंटा पकड़कर खींच रही थीं।
झोंटा, झोंटी

A strand or cluster of hair.

curl, lock, ringlet, whorl

अर्थ : ತಲೆಯಲ್ಲಿನ ಉದ್ದನೆಯ ಕೂದಲನ್ನು ಹೆಣೆದ ಅಥವಾ ಜೋಡಿಸಿ ಹಾಕಿದ ಗಂಟು

उदाहरणे : ಅವಳ ಜಡೆ ಉದ್ದವಾಗಿದೆ.


इतर भाषांमध्ये अनुवाद :

सिर के बालों को लपेटकर उनकी बाँधी हुई गाँठ।

औरतें जूड़े में गजरा लगाती हैं।
खोंपा, खोपा, जूड़ा

अर्थ : ಒಂದರೊಳಗೊಂದು ಸಿಕ್ಕಿಕೊಂಡ ಉದ್ದಕೂದಲು

उदाहरणे : ಗಂಗೆಯು ಶಿವ ಜಡೆಜಟ್ಟೆಯಲ್ಲಿ ನೆಲೆಸಿದ್ದಾಳೆ.

समानार्थी : ಜಟ್ಟೆ, ಜಡೆಗಟ್ಟಿನ ಕೂದಲು


इतर भाषांमध्ये अनुवाद :

लट के रूप में गुँथे हुए सिर के बहुत बड़े-बड़े बाल।

गंगाजी के तट पर बैठे साधु की जटाएँ बहुत लंबी थीं।
जट, जटा, जटाजूट, जटि, सटा

A hairdo formed by braiding or twisting the hair.

braid, plait, tress, twist

ಜಡೆ   ಕ್ರಿಯಾಪದ

अर्थ : ಒಂದು ವಸ್ತುವಿನಿಂದ ಇನ್ನೊಂದು ವಸ್ತು ಇಲ್ಲವೇ ವ್ಯಕ್ತಿಗಳ ಮೇಲೆ ಭೌತಿಕವಾಗಿ ಬಲಪ್ರಯೋಗಿಸುವ ಪ್ರಕ್ರಿಯೆ

उदाहरणे : ಅವನು ಬೆತ್ತದಿಂದ ಹೊಡೆದನು.

समानार्थी : ಅಪ್ಪಳಿಸು, ಏಟು ಹಾಕು, ಏಟು-ಹಾಕು, ಏಟುಹಾಕು, ಜಡಿ, ತಾಡಿಸು, ಥಳಿಸು, ಪೆಟ್ಟು ಹಾಕು, ಪೆಟ್ಟು-ಹಾಕು, ಪೆಟ್ಟುಹಾಕು, ಪ್ರಹಾರ ಮಾಡು, ಪ್ರಹಾರ-ಮಾಡು, ಪ್ರಹಾರಮಾಡು, ಪ್ರಹಾರಿಸು, ಬಡಿ, ಬಡೆ, ಬಾರಿಸು, ಹೊಡಿ, ಹೊಡೆ


इतर भाषांमध्ये अनुवाद :

किसी पर किसी वस्तु आदि से आघात करना।

सिपाही चोर को लाठी से मार रहा है।
उसने बच्चे को एक चाँटा रसीद किया।
आघात करना, ठोंकना, ठोकना, ताड़ना, धुनना, धुनाई करना, पिटाई करना, पीटना, प्रहार करना, मार-पीट करना, मारना, मारना पीटना, मारना-पीटना, मारपीट करना, रसीद करना, लगाना, वार करना, हनन करना

चौपाल