अर्थ : ಜಟೆಯನ್ನು ಧಾರಣೆ ಮಾಡುವವ ಅಥವಾ ಯಾರೋ ಒಬ್ಬರ ತಲೆಯ ಮೇಲೆ ಜಟೆ ಇರುವುದು
उदाहरणे :
ಜಟಾಧಾರಿ ಸಾಧುಗಳ ಚಮತ್ಕಾರದಿಂದ ಎಲ್ಲರೂ ಆಶ್ಚರ್ಯಚಕಿತರಾದರು.
समानार्थी : ಜಟಾಧರ, ಜಟಾಧರನಾದ, ಜಟಾಧರನಾದಂತ, ಜಟಾಧಾರಿ, ಜಟಾಧಾರಿಯಾದ, ಜಟಾಧಾರಿಯಾದಂತ, ಜಟಾಧಾರಿಯಾದಂತಹ
इतर भाषांमध्ये अनुवाद :