अर्थ : ಬಲಪ್ರಯೋಗದೊಂದಿಗೆ ಯಾವುದಾದರು ವಸ್ತುವನ್ನು ಆಕಡೆ ಈಕಡೆ ಮಾಡುವ ಪ್ರಕ್ರಿಯೆ
उदाहरणे :
ಶ್ಯಾಮನು ಹಣ್ಣನ್ನು ಬೀಳಿಸುವುದಕ್ಕಾಗಿ ಮರದ ಕೊಂಬೆಯನ್ನು ಅಲ್ಲಾಡಿಸುತ್ತಿದ್ದಾನೆ.
समानार्थी : ಅಲುಗಿಸು, ಅಲ್ಲಾಡಿಸು, ತೂಗಾಡಿಸು, ನಡುಗಿಸು, ಬಳುಕಿಸು, ಸರಿದಾಡಿಸು
इतर भाषांमध्ये अनुवाद :
हरकत देना या कुछ ऐसा करना जिससे कुछ या कोई हिले या किसी को हिलने में प्रवृत्त करना।
श्याम फल तोड़ने के लिए पेड़ की डाली को हिला रहा है।