अर्थ : ಯೋಗ್ಯತೆಯನ್ನು ತೋರಿಸಿಕೊಳ್ಳುವುದಕ್ಕಾಗಿ ಜಂಬ ಕೊಚ್ಚಿಕೊಂಡು ಹೇಳುವ ಪ್ರಕ್ರಿಯೆ
उदाहरणे :
ಲಾಲಾ ಕರೋಡಿಮಾಲನು ತುಂಬಾ ಜಂಬ ಕೊಚ್ಚಿಕೊಳ್ಳುತ್ತಾನೆ.
समानार्थी : ಜಂಬ ಕೊಚ್ಚು, ಡೌಲು ಹೊಡೆ, ಬಡಿವಾರ ಕೊಚ್ಚು
इतर भाषांमध्ये अनुवाद :
योग्यता दिखाने के लिए बढ़-बढ़कर बोलना।
लाला करोड़ीमल बहुत शेखी बघारते हैं।