सदस्य बने
पृष्ठाचा पत्ता क्लिपबोर्डवर कॉपी केला आहे.
अर्थ : ಛೇದಿಸುವ ಕ್ರಿಯೆ
उदाहरणे : ಮೂಗುತಿಯನ್ನು ಹಾಕಿಕೊಳ್ಳುವುದಕ್ಕಾಗಿ ಮಹಿಳೆಯರು ತಮ್ಮ ಮೂಗನ್ನು ಚುಚ್ಚಿಕೊಳ್ಳುತ್ತಾರೆ.
समानार्थी : ಕೊರೆಯುವಿಕೆ, ಕೊರೆಯುವುದು, ಚುಚ್ಚು, ಚುಚ್ಚುವಿಕೆ, ಛೇದಿಸುವಿಕೆ, ತೂತುಕೊರೆ, ತೂತುಕೊರೆಯುವಿಕೆ
इतर भाषांमध्ये अनुवाद :हिन्दी English
छेद करने की क्रिया।
Something that people do or cause to happen.
अर्थ : ಯಾವುದೋ ವಸ್ತುವನ್ನು ಮೊನಚಾದ ಆಯುಧದಿಂದ ಕಡಿದು ಹಾಕುವ ಪ್ರಕ್ರಿಯೆ
उदाहरणे : ಮೇಜನ್ನು ಮಾಡಲು ಮರಗೆಲಸದವನು ಕೆಲವು ಮರಗಳನ್ನು ಕತ್ತರಿಸಿದ.
समानार्थी : ಕಡಿ, ಕತ್ತರಿಸು, ತುಂಡರಿಸು
इतर भाषांमध्ये अनुवाद :हिन्दी
किसी वस्तु का नुकीले औजार आदि से वेधन करना।
स्थापित करा