पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ಛಾಯೆ शब्दाचा अर्थ आणि समानार्थी शब्द आणि प्रतिशब्दांसह उदाहरणे.

ಛಾಯೆ   ನಾಮಪದ

अर्थ : ಪ್ರಾಕೃತದ ಕಾವ ಸಂಗ್ರವನ್ನು ಸಂಸ್ಕೃತಕ್ಕೆ ಅನುವಾದ ಮಾಡುವುದು

उदाहरणे : ಈ ಗ್ರಂಥದಲ್ಲಿ ಹಲವಾರು ಕವಿಗಳು ಬರೆದ ಕವಿತೆಗಳ ಛಾಯೆ ಇದೆ.


इतर भाषांमध्ये अनुवाद :

प्राकृत के मजमून का संस्कृत अनुवाद।

इस ग्रंथ में गाथासप्तशत की गाथाओं की छाया भी हैं।
छाया

अर्थ : ಪ್ರಕಾಶಮಾನವಾದ ಬೆಳಕಿನಲ್ಲಿ ಮೂಡುವ ವ್ಯಕ್ತಿ, ವಸ್ತುಗಳ ಅಂತಹದ್ದೇ ತದ್ರೂಪದ ಪ್ರತಿ ಆಕಾರ

उदाहरणे : ಮಗುವು ತನ್ನ ನೆರಳನ್ನು ನೋಡಿ ಖುಷಿಗೊಂಡು ಆಟವಾಡುತ್ತಿತ್ತು.

समानार्थी : ನೆರಳು


इतर भाषांमध्ये अनुवाद :

किसी वस्तु पर प्रकाश पड़ने पर उसकी विपरित दिशा में उस वस्तु के अनुरूप बनी काली आकृति।

बच्चा अपनी परछाईं को देखकर प्रसन्न हो रहा है।
छाया, परछाईं, परछावाँ, परछाहीँ, प्रतिच्छाया, प्रतिछाया, साया

Shade within clear boundaries.

shadow

अर्थ : ಬೆಳಕಿನ ಕಿರಣಗಳಿಗೆ ಅಡ್ಡಿಬರುವ ಯಾವುದೇ ವ್ಯಕ್ತಿ ಅಥವಾ ವಸ್ತುವಿನಿಂದ ಉಂಟಾಗುವ ಕಪ್ಪು ಆಕೃತಿ

उदाहरणे : ಆ ಇಬ್ಬರು ಸ್ನೇಹಿತರ ಒಬ್ಬರಿಗೊಬ್ಬರ ಪ್ರತಿಬಿಂಬ.

समानार्थी : ನೆರಳು, ಪ್ರತಿಬಿಂಬ


इतर भाषांमध्ये अनुवाद :

प्रायः किसी के पीछे या साथ लगा रहनेवाला व्यक्ति या पदार्थ।

वे दोनों दोस्त एक दूसरे की छाया हैं।
छाया, साया

अर्थ : ಬೆಳಕಿನ ಕಿರಣಗಳಿಗೆ ಅಡ್ಡಿಬರುವ ಯಾವುದೇ ವಸ್ತುವಿನಿಂದ ಉಂಟಾಗುವ ಕಪ್ಪು ಆಕೃತಿ

उदाहरणे : ಹಾದಿಕಾರ (ಪಥಿಕ) ನೆರಳಿನಲ್ಲಿ ವಿಶ್ರಾಂತಿಯನ್ನು ಪಡೆಯುತ್ತಿದ್ದಾನೆ.

समानार्थी : ನೆರಳು


इतर भाषांमध्ये अनुवाद :

वह स्थान जहाँ धूप, प्रकाश आने में रूकावट हो।

पथिक छाया में आराम कर रहा है।
अनातय, छाँव, छाँह, छाया, साया

Relative darkness caused by light rays being intercepted by an opaque body.

It is much cooler in the shade.
There's too much shadiness to take good photographs.
shade, shadiness, shadowiness

अर्थ : ಯಾವುದಾದರು ವಸ್ತುವಿನ ಗುಣಧರ್ಮದ ಅಂಶ

उदाहरणे : ಮಧ್ಯಪ್ರದೇಶದ ಸಾಗರದ ಮೇಲೆ ಬೀಳುವ ಸೂರ್ಯನ ಪ್ರತಿಬಿಂಬವನ್ನು ನೋಡಲು ಬೇರೆ ಬೇರೆ ದೇಶಗಳಿಂದ ಜನರು ಬಂದಿದ್ದರು.

समानार्थी : ಕಾಂತಿ, ಪ್ರತಿಬಿಂಬ, ಹೊಳಪು


इतर भाषांमध्ये अनुवाद :

किसी वस्तु आदि के गुणधर्म का अंश।

मध्यप्रदेश के सागर खेल परिसर में रविवार को विभिन्न प्रदेशों की लोक कलाओं की झलक देखने को मिली।
छटा, झलक

A brief or incomplete view.

From the window he could catch a glimpse of the lake.
glimpse

चौपाल