अर्थ : ಬುದ್ಧಿಜ್ಞಾನವನ್ನು ನೀಡುವ ವೃತ್ತಿ ಅಥವಾ ಶಕ್ತಿ
उदाहरणे :
ಚೈತನ್ಯತೆಯು ಜೀವನದ ಲಕ್ಷಣ.ಶ್ಯಾಮನಲ್ಲಿ ಜ್ಞಾನದ ಕೊರತೆ ಇದೆ.
समानार्थी : ಅರಿವು, ಎಚ್ಚರ, ಜ್ಞಾನ, ತಿಳಿವು, ನೆನಪು, ಬುದ್ಧಿ, ಬ್ರಹ್ಮಜ್ಞಾನ, ಸ್ಮರಣ, ಸ್ಮೃತಿ
इतर भाषांमध्ये अनुवाद :
बोध करने की वृत्ति या शक्ति जिसके द्वारा जीवों को अपनी आवश्यकताओं और स्थितियों के अनुसार अनेक प्रकार की अनुभूतियाँ होती हैं।
चेतना ही जीवन का लक्षण है।An alert cognitive state in which you are aware of yourself and your situation.
He lost consciousness.अर्थ : ಬಂಗಾಳದ ಒಬ್ಬ ಪ್ರಸಿದ್ಧ ವೈಷ್ಣವ ಮಹಾತ್ಮ
उदाहरणे :
ಚೈತನ್ಯ ಪ್ರಭುಗಳು ಸಮಾರಂಭಗಳಲ್ಲಿ ಪ್ರಭು ಲೀಲೆಯ ವರ್ಣನೆಯನ್ನು ಮಾಡುತ್ತಾರೆ.
समानार्थी : ಚೈತನ್ಯ ಪ್ರಭು, ಚೈತನ್ಯ-ಪ್ರಭು
इतर भाषांमध्ये अनुवाद :
बंगाल के एक प्रसिद्ध वैष्णव महात्मा।
चैतन्य घूम-घूमकर प्रभु लीला का वर्णन करते थे।अर्थ : ಎಚ್ಚರ ಹೊಂದಿರುವ ಸ್ಥಿತಿ ಅಥವಾ ಭಾವ
उदाहरणे :
ಎಲ್ಲಾ ಮನುಷ್ಯರ ಒಳಗೂ ಚೈತನ್ಯ ಇರುತ್ತದೆ.
समानार्थी : ಚೇತನ
इतर भाषांमध्ये अनुवाद :